^
1 ಪೂರ್ವಕಾಲವೃತ್ತಾಂತ
ಆದಾಮನಿಂದ ಅಬ್ರಹಾಮನವರೆಗೆ ಬೆಳೆದು ಬಂದ ವಂಶಾವಳಿ
ಯೆಫೆತರು
ಹಾಮನ್ಯರು
ಶೇಮನ ವಂಶಾವಳಿ
ಅಬ್ರಹಾಮನ ವಂಶಾವಳಿ
ಏಸಾವನ ವಂಶಜರು
ಎದೋಮಿನ ಮೂಲನಿವಾಸಿಗಳು
ಎದೋಮಿನಲ್ಲಿ ಆಳುತ್ತಿದ್ದ ಅರಸರು
ಇಸ್ರಾಯೇಲನ ಮಕ್ಕಳು
ರಾಮನ ವಂಶಾವಳಿ ಮತ್ತು ದಾವೀದನ ಪೂರ್ವಜರು
ಕಾಲೇಬನ ವಂಶಾವಳಿ
ಯೆರಹ್ಮೇಲನ ವಂಶಾವಳಿ
ಕಾಲೇಬನ ಗೋತ್ರಗಳು
ದಾವೀದನ ವಂಶಾವಳಿ
ಸೊಲೊಮೋನನ ವಂಶಜರು
ಯೆಹೋಯಾಕೀಮನ ವಂಶಜರು
ಯೆಹೂದನ ವಂಶಾವಳಿ
ಸಿಮೆಯೋನನ ವಂಶಾವಳಿ
ರೂಬೇನನ ವಂಶಾವಳಿ
ಗಾದನ ವಂಶಾವಳಿ
ಯೊರ್ದನಿನ ಪೂರ್ವದಿಕ್ಕಿನಲ್ಲಿದ್ದ ಮನಸ್ಸೆಯ ವಂಶಜರು
ಲೇವಿಯರ ಕುಟುಂಬಗಳು
ಲೇವಿಯರ ಇತರ ವಂಶಾವಳಿ
ಗಾಯಕರಾದ ಲೇವಿಯರ ವಂಶಾವಳಿ
ಮಹಾಯಾಜಕನಾದ ಆರೋನನ ವಂಶಾವಳಿ
ಲೇವಿಯರಿಗೆ ಸ್ವತ್ತಾಗಿ ದೊರಕಿದ ಪಟ್ಟಣಗಳು
ಇಸ್ಸಾಕಾರನ ಕುಲ
ಬೆನ್ಯಾಮೀನ್ ಕುಲ
ದಾನ್ ಕುಲ
ನಫ್ತಾಲಿ ಕುಲ
ಮನಸ್ಸೆ ಕುಲ
ಎಫ್ರಾಯೀಮ್ ಕುಲ
ಅಶೇರ ಕುಲ
ಬೆನ್ಯಾಮೀನ್ ಕುಲ
ಸೌಲನ ಕುಟುಂಬ
ಸೆರೆವಾಸದಿಂದ ಹಿಂದಿರುಗಿದವರು
ಯೆರೂಸಲೇಮಿನಲ್ಲಿ ನೆಲೆಸಿದ ಯಾಜಕರು
ಯೆರೂಸಲೇಮಿನಲ್ಲಿ ನೆಲೆಸಿದ ಲೇವಿಯರು
ಯೆರೂಸಲೇಮಿನಲ್ಲಿ ನೆಲೆಸಿದ ದ್ವಾರಪಾಲಕರು
ಇತರ ಲೇವಿಯರು
ಅರಸನಾದ ಸೌಲನ ವಂಶಾವಳಿ
ಸೌಲನ ಮರಣ
ದಾವೀದನ ರಾಜಾಭಿಷೇಕ
ದಾವೀದನು ಯೆರೂಸಲೇಮನ್ನು ಸ್ವಾಧೀನಮಾಡಿಕೊಂಡದ್ದೂ
ದಾವೀದನ ರಣವೀರರು
ದಾವೀದನನ್ನು ಸೇರಿಕೊಂಡ ಬೆನ್ಯಾಮೀನ್ಯರು
ದಾವೀದನನ್ನು ಹಿಂಬಾಲಿಸಿದ ಗಾದ್ಯರು
ದಾವೀದನನ್ನು ಹಿಂಬಾಲಿಸಿದ ಯೂದ ಕುಲದವರು
ದಾವೀದನ ಪಟ್ಟಾಭಿಷೇಕಕ್ಕೋಸ್ಕರ ಹೆಬ್ರೋನಿಗೆ ಬಂದ ಭಟರು
ಮಂಜೂಷವನ್ನು ಕಿರ್ಯಾತ್ಯಾರೀಮಿನಿಂದ ತಂದದ್ದು ಮತ್ತು ಸಂಭವಿಸಿದ ಆಪತ್ತು
ದಾವೀದನು ಅರಮನೆಯನ್ನು ಕಟ್ಟಿಸಿಕೊಂಡದ್ದು
ಫಿಲಿಷ್ಟಿಯರ ಮೇಲೆ ದಾವೀದನ ವಿಜಯ
ಯೆಹೋವನ ಮಂಜೂಷವನ್ನು ಯೆರೂಸಲೇಮಿಗೆ ತಂದದ್ದು
ಮಂಜೂಷದ ಮುಂದೆ ಹಾಡಿದ ಕೀರ್ತನೆ
ಯೆರೂಸಲೇಮ್ ಮತ್ತು ಗಿಬ್ಯೋನಿನಲ್ಲಿ ಆರಾಧನೆ
ದೇವರು ದಾವೀದನಿಗೆ ವಾಗ್ದಾನಮಾಡಿದ್ದು
ದಾವೀದನ ಪ್ರಾರ್ಥನೆ
ದಾವೀದನು ಸಾಧಿಸಿದ ದಿಗ್ವಿಜಯಗಳು
ದಾವೀದನ ಸರದಾರರು
ದಾವೀದನು ಅಮ್ಮೋನಿಯರನ್ನು ಸೋಲಿಸಿದ್ದು
ದಾವೀದನ ಯುದ್ಧಭಟರ ಶೂರಕೃತ್ಯಗಳು
ದಾವೀದನು ರಬ್ಬ ಪಟ್ಟಣವನ್ನು ವಶಪಡಿಸಿಕೊಂಡಿದ್ದು
ಫಿಲಿಷ್ಟಿಯರೊಡನೆ ಯುದ್ಧ
ದಾವೀದನು ಮಾಡಿಸಿದ ಜನಗಣತಿ
ದಾವೀದನ ಪಾಪಕ್ಕೆ ಶಿಕ್ಷೆ
ದಾವೀದನು ಯಜ್ಞವೇದಿಯನ್ನು ಕಟ್ಟಿಸಿದ್ದು
ದಾವೀದನು ದೇವಾಲಯಕ್ಕೋಸ್ಕರ ಸ್ಥಳವನ್ನು ಗೊತ್ತುಮಾಡಿದ್ದು
ದೇವಾಲಯ ಕಟ್ಟುವುದಕ್ಕಾಗಿ ಮಾಡಿದ ಸಿದ್ಧತೆ
ಲೇವಿಯರ ಕರ್ತವ್ಯಗಳು
ಗೇರ್ಷೋನ್ಯರು
ಕೆಹಾತ್ಯರು
ಮೆರಾರೀಯರು
ಯಾಜಕರ ಕರ್ತವ್ಯಗಳು
ಉಳಿದ ಲೇವಿಯರು
ದೇವಾಲಯದ ಸಂಗೀತ ಮಂಡಳಿ
ದೇವಾಲಯದ ದ್ವಾರಪಾಲಕರು
ದೇವಾಲಯ ಭಂಡಾರದ ಖಜಾಂಚಿಗಳು ಮತ್ತು ಇತರ ಅಧಿಕಾರಿಗಳು
ಸೈನಿಕರ ವರ್ಗಗಳು
ಕುಲ ಪ್ರಭುಗಳು
ಅರಸನ ಆಸ್ತಿಯ ಮೇಲ್ವಿಚಾರಕರು
ದೇವಾಲಯದ ನಿರ್ಮಾಣಕ್ಕೆ ದಾವೀದನ ಯೋಜನೆ
ಸೊಲೊಮೋನನಿಗೆ ದೇವಾಲಯದ ನಕ್ಷೆಯನ್ನು ಕೊಟ್ಟದ್ದು
ದೇವಾಲಯಕ್ಕಾಗಿ ಕೊಟ್ಟ ಕಾಣಿಕೆಗಳು
ದಾವೀದನ ಪ್ರಾರ್ಥನೆ
ಸೊಲೊಮೋನನ ಪಟ್ಟಾಭಿಷೇಕ
ದಾವೀದನ ಮರಣ