3
ಆದರೆ ಸಹೋದರರೇ ನಾನಂತೂ *1 ಕೊರಿ 2:15:ಆತ್ಮೀಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ 1 ಕೊರಿ 2:14:ಪ್ರಾಪಂಚಿಕರೂ ಇಬ್ರಿ. 5:13.ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು. §ಇಬ್ರಿ. 5:1. ಯೋಹಾ 16:12:ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ. ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. *1 ಕೊರಿ 1:11; 11:18; ಗಲಾ. 5:19, 20.ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ? 1 ಕೊರಿ 1:12.ಒಬ್ಬನು, “ನಾನು ಪೌಲನವನು” ಎಂದು, ಮತ್ತೊಬ್ಬನು, “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ?
ಸುವಾರ್ತೆಯನ್ನು ಸಾರುವವರು ದೇವರ ಕೈಯಲ್ಲಿ ಬರೀ ಸಾಧನಗಳಷ್ಟೆ, ಕಾರ್ಯಕರ್ತನು ದೇವರೇ
ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ 2 ಕೊರಿ 6:4; ಎಫೆ 3:7; ಕೊಲೊ 5:21:ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ §ರೋಮಾ 12:6:ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ. *1 ಕೊರಿ 4:15; 9:1; 15:1; ಅ. ಕೃ. 18:4-11; 2 ಕೊರಿ 10:14, 15:ನಾನು ಸಸಿಯನ್ನು ನೆಟ್ಟೆನು. ಅ. ಕೃ. 18:27:ಅಪೊಲ್ಲೋಸನು ನೀರನ್ನು ಹೊಯ್ಯಿದನು. 1 ಕೊರಿ 15:10.ಆದರೆ ಅದನ್ನು ಬೆಳೆಸಿದವನು ದೇವರೇ. ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು. ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. §ವ. 14; 1 ಕೊರಿ 15:15,58.ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು. *ಮಾರ್ಕ 16:20; 2 ಕೊರಿ 6:1.ನಾವು ದೇವರ ಜೊತೆಕೆಲಸದವರು. ನೀವು ಅಥವಾ, ದೇವರ ಸಾಗುವಳಿಯೂ. ದೇವರ ಹೊಲವೂ. ಎಫೆ 2:20-22; ಕೊಲೆ. 2:7; 1 ಪೇತ್ರ 2:5. ವ. 16:ದೇವರ ಮಂದಿರವೂ ಆಗಿದ್ದೀರಿ.
10 §ಅಥವಾ. ದೇವರು ನನಗೆ ಅನುಗ್ರಹಿಸಿದ ಕೃಪೆಯನ್ನವಲಂಬಿಸಿ. ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ *ವ. 11, 12; ರೋಮಾ. 15:20:ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು. 11 ಎಫೆ 2:20. ಯೇಸು ಕ್ರಿಸ್ತನೆಂಬ 2 ಕೊರಿ 11:4; ಗಲಾ. 1:6, 7. ಯೆಶಾ 28:16. ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. 12 ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನಗಳು, ಕಟ್ಟಿಗೆ, ಹುಲ್ಲು, ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ, 13 §1 ಕೊರಿ 4:5.ಅವನವನ ಕೆಲಸವು ಪ್ರಕಟವಾಗುವುದು. ಕ್ರಿಸ್ತನು ಬರುವ ದಿನವು *2 ಥೆಸ. 1:17.ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವುದು. ಅವನವನ ಕೆಲಸವೆಂಥದೆಂಬುದನ್ನು ಆ ಬೆಂಕಿ ಶೋಧಿಸುವುದು. 14 ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ 1 ಕೊರಿ 15:58.ಅವನಿಗೆ ಪ್ರತಿಫಲ ಸಿಕ್ಕುವುದು. 15 ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವುದು. ತಾನಾದರೋ ರಕ್ಷಣೆ ಹೊಂದುವನು. ಆದರೆ ಯೂದ. 23.ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು.
16 §1 ಕೊರಿ 6:19; 2 ಕೊರಿ 6:16; ಎಫೆ 2:21:ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? 17 ಯಾವನಾದರೂ ದೇವರ ಆಲಯವನ್ನು ನಾಶಪಡಿಸಿದರೆ ದೇವರು ಅವನನ್ನು ನಾಶಪಡಿಸುವನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು ಆ ಆಲಯವು ನೀವೇ ಆಗಿದ್ದೀರಿ.
18 ಯಾವನೂ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳದಿರಲಿ *1 ಕೊರಿ 8:2:ನಿಮ್ಮಲ್ಲಿ ಯಾವನಾದರೂ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವುದಾದರೆ ಅವನು ಜ್ಞಾನಿಯಾಗುವುದಕ್ಕಾಗಿ “ಮೂರ್ಖನಾಗಲಿ” 19 ಯಾಕೆಂದರೆ 1 ಕೊರಿ 1:20:ಇಹಲೋಕದ ಜ್ಞಾನವು ದೇವರ ಮುಂದೆ ಮೂರ್ಖತನವಾಗಿದೆ. ಯೋಬ. 5:13:“ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೆ ಹಿಡಿದುಕೊಳ್ಳುತ್ತಾನೆಂತಲೂ,” 20 §ಕೀರ್ತ 94:11:“ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು ತಿಳಿದುಕೊಳ್ಳುತ್ತಾನೆಂತಲೂ” ಬರೆದದೆಯಲ್ಲಾ 21 ಆದಕಾರಣ *1 ಕೊರಿ 3:4-6; 1:12; 4:6.ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹೊಗಳಿಕೊಳ್ಳದಿರಲಿ. ಯಾಕೆಂದರೆ ರೋಮಾ. 8:28.ಸಮಸ್ತವೂ ನಿಮಗಾಗಿಯೇ ಇದೆ. 22 ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ ಲೋಕವಾಗಲಿ, ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ. 23 2 ಕೊರಿ 10:7. ಗಲಾ. 3:29.ನೀವಂತೂ ಕ್ರಿಸ್ತನವರು, §1 ಕೊರಿ 11:3.ಕ್ರಿಸ್ತನು ದೇವರಿನವನು.

*3:1 1 ಕೊರಿ 2:15:

3:1 1 ಕೊರಿ 2:14:

3:1 ಇಬ್ರಿ. 5:13.

§3:2 ಇಬ್ರಿ. 5:1. ಯೋಹಾ 16:12:

*3:3 1 ಕೊರಿ 1:11; 11:18; ಗಲಾ. 5:19, 20.

3:4 1 ಕೊರಿ 1:12.

3:5 2 ಕೊರಿ 6:4; ಎಫೆ 3:7; ಕೊಲೊ 5:21:

§3:5 ರೋಮಾ 12:6:

*3:6 1 ಕೊರಿ 4:15; 9:1; 15:1; ಅ. ಕೃ. 18:4-11; 2 ಕೊರಿ 10:14, 15:

3:6 ಅ. ಕೃ. 18:27:

3:6 1 ಕೊರಿ 15:10.

§3:8 ವ. 14; 1 ಕೊರಿ 15:15,58.

*3:9 ಮಾರ್ಕ 16:20; 2 ಕೊರಿ 6:1.

3:9 ಅಥವಾ, ದೇವರ ಸಾಗುವಳಿಯೂ.

3:9 ಎಫೆ 2:20-22; ಕೊಲೆ. 2:7; 1 ಪೇತ್ರ 2:5. ವ. 16:

§3:10 ಅಥವಾ. ದೇವರು ನನಗೆ ಅನುಗ್ರಹಿಸಿದ ಕೃಪೆಯನ್ನವಲಂಬಿಸಿ.

*3:10 ವ. 11, 12; ರೋಮಾ. 15:20:

3:11 ಎಫೆ 2:20.

3:11 2 ಕೊರಿ 11:4; ಗಲಾ. 1:6, 7. ಯೆಶಾ 28:16.

§3:13 1 ಕೊರಿ 4:5.

*3:13 2 ಥೆಸ. 1:17.

3:14 1 ಕೊರಿ 15:58.

3:15 ಯೂದ. 23.

§3:16 1 ಕೊರಿ 6:19; 2 ಕೊರಿ 6:16; ಎಫೆ 2:21:

*3:18 1 ಕೊರಿ 8:2:

3:19 1 ಕೊರಿ 1:20:

3:19 ಯೋಬ. 5:13:

§3:20 ಕೀರ್ತ 94:11:

*3:21 1 ಕೊರಿ 3:4-6; 1:12; 4:6.

3:21 ರೋಮಾ. 8:28.

3:23 2 ಕೊರಿ 10:7. ಗಲಾ. 3:29.

§3:23 1 ಕೊರಿ 11:3.