2
ಪವಿತ್ರ ಜನಾಂಗ ಮತ್ತು ಸಜೀವ ಕಲ್ಲು
ಆದಕಾರಣ * 2:1 ಎಫೆ 4:22, 25, 31; ಕೊಲೊ 3:8; ಯಾಕೋಬ 1:21:ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ದೂಷಣೆಯನ್ನು ವಿಸರ್ಜಿಸಿರಿ. 2:2 ಮತ್ತಾ 18:3; 19:14; ಮಾರ್ಕ 10:15; ಲೂಕ 18:17; 1 ಕೊರಿ 14:20:ಹೊಸದಾಗಿ ಹುಟ್ಟಿದ ಶಿಶುಗಳಂತೆ 2:2 1 ಕೊರಿ 3:2; ಇಬ್ರಿ. 5:12, 13ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ. § 2:2 ಕೀರ್ತ 34:8: ಏಕೆಂದರೆ ಕರ್ತನು ದಯಾಪರನೆಂದು ನೀವು ಅನುಭವಿಸಿ ತಿಳಿದಿದ್ದೀರಿ. ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. * 2:4 ವ. 7:ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ. 2:5 ಎಫೆ 2:20-22; 1 ಕೊರಿ 3:9:ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು 2:5 ಇಬ್ರಿ. 3:4, 6:ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ § 2:5 ರೋಮಾ. 15:16; ಫಿಲಿ. 4:18:ಸಮರ್ಪಕವಾದ * 2:5 ಯೆಶಾ 56:7; ಮಲಾ. 1:11; ರೋಮಾ. 12:1; ಇಬ್ರಿ. 13:15ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ 2:5 ವ. 9:ಪವಿತ್ರ ಯಾಜಕ ವರ್ಗದವರಾಗಿದ್ದೀರಿ.
2:6 ಯೆಶಾ 28:16:“ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ.
ಅದು ಆರಿಸಿಕೊಳ್ಳಲ್ಪಟ್ಟದ್ದೂ ಮತ್ತು ಅತ್ಯಮೂಲ್ಯವಾದದ್ದೂ.
§ 2:6 ರೋಮಾ. 9:33; 10:11ಆತನ ಮೇಲೆ ನಂಬಿಕೆಯಿಡುವವನು ಅವಮಾನಪಡುವುದೇ ಇಲ್ಲ”
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದ್ದರಿಂದ ನಂಬುವವರಾದ ನಿಮಗೇ ಈ ಕಲ್ಲು ಅತ್ಯಮೂಲ್ಯವಾದುದು. ಆದರೆ ನಂಬದೆಯಿರುವವರಿಗೆ,
* 2:7 ಕೀರ್ತ 118:22; ಅ. ಕೃ. 4:11:“ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು”
2:8 ಯೆಶಾ 8:14; ರೋಮಾ. 9:33:ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ,
“ಅದು ಜನರು ಎಡವುವ ಕಲ್ಲು
ಮುಗ್ಗರಿಸುವ ಬಂಡೆ.”
ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ. 2:8 ರೋಮಾ. 9:22; ಯೂದ. 4:ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ.
§ 2:9 ಯೆಶಾ 42:16; ಅ. ಕೃ. 26:18:ನಿಮ್ಮನ್ನು ಕತ್ತಲೆಯೊಳಗಿನಿಂದ * 2:9 ಕೀರ್ತ 36:9:ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನು ಪ್ರಚಾರಮಾಡುವವರಾಗುವಂತೆ 2:9 ಧರ್ಮೋ 10:15: ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ, 2:9 ವಿಮೋ 19:6; ಪ್ರಕ 1:6; 5:10:ರಾಜವಂಶಸ್ಥರಾದ § 2:9 ಯೆಶಾ 61:6; 66:21:ಯಾಜಕರೂ, * 2:9 ಧರ್ಮೋ 7:6:ಪರಿಶುದ್ಧ ಜನಾಂಗವೂ, 2:9 ವಿಮೋ 19:5, 6; ಯೆಶಾ 43:21; ಮಲಾ. 3:17; ತೀತ. 2:14:ದೇವರ ಸ್ವಕೀಯ ಜನರೂ ಆಗಿದ್ದೀರಿ. 10  2:10 ಹೋಶೇ. 1:6, 9, 10; 2:23; ರೋಮಾ. 9:25:ಮೊದಲು ನೀವು ಪ್ರಜೆಯಾಗಿರಲಿಲ್ಲ. ಈಗಲಾದರೂ ದೇವರ ಸ್ವಕೀಯಪ್ರಜೆಯಾಗಿದ್ದೀರಿ. ಮೊದಲು ನೀವು ಕರುಣೆ ಹೊಂದಿದವರಾಗಿರಲಿಲ್ಲ. ಈಗಲಾದರೂ ಕರುಣೆ ಹೊಂದಿದವರಾಗಿದ್ದೀರಿ.
ದೇವರ ದಾಸರು
11 ಪ್ರಿಯರೇ, § 2:11 ಯಾಜ 25:23:ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು * 2:11 ಯಾಕೋಬ 4:1:ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ 2:11 ರೋಮಾ. 13:14; ಗಲಾ. 5:24:ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 12  2:12 1 ಪೇತ್ರ. 3:16; ಫಿಲಿ. 2:15; ತೀತ. 2:8:ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ § 2:12 ಮತ್ತಾ 5:16; 2 ಕೊರಿ 9:13; ಗಲಾ. 1:24:ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು * 2:12 ಅಥವಾ, ದೇವರ ದರ್ಶನಕೊಡುವ ದಿನದಲ್ಲಿ. ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು. 13  2:13 ರೋಮಾ. 13:1; ತೀತ. 3:1:ಮನುಷ್ಯರು ನೇಮಿಸಿರುವ ಪ್ರತಿಯೊಂದು ಅಧಿಕಾರಕ್ಕೂ ಕರ್ತನ ನಿಮಿತ್ತ ನೀವು ಅಧೀನರಾಗಿರಿ. ಸರ್ವಾಧಿಕಾರಿಯಾಗಿರುವ ಅರಸನಿಗಾಗಲಿ 14 ಅಥವಾ ಅರಸನಿಂದ 2:14 ರೋಮಾ. 13:3, 4:ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ ಒಳ್ಳೆ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವುದಕ್ಕೂ ಕಳುಹಿಸಲ್ಪಟ್ಟಂಥ ಅಧಿಪತಿಗಳಿಗಾಗಲಿ ನೀವು ಅಧೀನರಾಗಿರಿ. 15 ತಿಳಿವಳಿಕೆಯಿಲ್ಲದೆ ಮಾತನಾಡುವ ಮೂಢ ಜನರ ಬಾಯನ್ನು § 2:15 ವ. 12:ನೀವು ಒಳ್ಳೆ ನಡತೆಯಿಂದ ಮುಚ್ಚಿಸಬೇಕೆಂಬುದು ದೇವರ ಚಿತ್ತ. 16  * 2:16 ಯಾಕೋಬ 1:25:ಸ್ವತಂತ್ರರಂತೆ ನಡೆದುಕೊಳ್ಳಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಡಿರಿ, ಆದರೆ 2:16 1 ಕೊರಿ 7:22; ರೋಮಾ. 6:22:ನೀವು ದೇವರ ದಾಸರಂತೆ ನಡೆದುಕೊಳ್ಳಿರಿ. 17  2:17 ರೋಮಾ. 12:10; 13:7:ಎಲ್ಲರನ್ನೂ ಸನ್ಮಾನಿಸಿರಿ. § 2:17 ಇಬ್ರಿ. 13:1:ಸಹೋದರರನ್ನು ಪ್ರೀತಿಸಿರಿ. * 2:17 ಜ್ಞಾ. 24:21:ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ.
ಕ್ರಿಸ್ತನ ಶ್ರಮೆಗಳ ಆದರ್ಶ
18  2:18 ಎಫೆ 6:5; ಕೊಲೊ 3:22; 1 ತಿಮೊ. 6:1; ತೀತ. 2:9:ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಗೌರವದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ. 19  2:19 1 ಪೇತ್ರ. 3:14, 17; 4:16:ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ. 20 ತಪ್ಪುಮಾಡಿ ಗುದ್ದು ತಿನ್ನುವುದರಲ್ಲಿ ನೀವು ಸಹಿಸಿಕೊಂಡರೆ ಅದರಿಂದೇನು ಕೀರ್ತಿ? § 2:20 1 ಪೇತ್ರ. 3:17, 18; 4:13, 16:ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ಸಹಿಸಿಕೊಂಡರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ. 21  * 2:21 1 ಪೇತ್ರ. 3:9; ಅ. ಕೃ. 14:22:ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ 2:21 ಮತ್ತಾ 11:29; ಯೋಹಾ 13:15; ಫಿಲಿ. 2:5:ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. 22  2:22 ಯೆಶಾ 53:9; ಯೋಹಾ 8:46; 2 ಕೊರಿ 5:21; ಇಬ್ರಿ. 4:15; 1 ಯೋಹಾ 3:5:ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. 23  § 2:23 1 ಪೇತ್ರ. 3:9; ಯೆಶಾ 53:7; ಇಬ್ರಿ. 12:3:ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, * 2:23 ಲೂಕ 23:46:ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. 24  2:24 ರೋಮಾ. 6:2, 11; 7:4, 6; ಕೊಲೊ 2:20; 3:3:ನಾವು ಪಾಪದ ಪಾಲಿಗೆ ಸತ್ತು 2:24 ರೋಮಾ. 6:13:ನೀತಿವಂತರಾಗಿ ಜೀವಿಸುವಂತೆ § 2:24 ಯೆಶಾ 53:4, 11 ಮತ್ತಾ 8:17; ಇಬ್ರಿ. 9:28:ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. * 2:24 ಯೆಶಾ 53:5:ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. 25  2:25 ಯೆಶಾ 53:6; ಕೀರ್ತ 119:176; ಯೆಹೆ. 34:6; ಮತ್ತಾ 9:36; ಲೂಕ 15:4:ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು 2:25 ಯೋಹಾ 10:11:ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ.

*2:1 2:1 ಎಫೆ 4:22, 25, 31; ಕೊಲೊ 3:8; ಯಾಕೋಬ 1:21:

2:2 2:2 ಮತ್ತಾ 18:3; 19:14; ಮಾರ್ಕ 10:15; ಲೂಕ 18:17; 1 ಕೊರಿ 14:20:

2:2 2:2 1 ಕೊರಿ 3:2; ಇಬ್ರಿ. 5:12, 13

§2:2 2:2 ಕೀರ್ತ 34:8:

*2:4 2:4 ವ. 7:

2:5 2:5 ಎಫೆ 2:20-22; 1 ಕೊರಿ 3:9:

2:5 2:5 ಇಬ್ರಿ. 3:4, 6:

§2:5 2:5 ರೋಮಾ. 15:16; ಫಿಲಿ. 4:18:

*2:5 2:5 ಯೆಶಾ 56:7; ಮಲಾ. 1:11; ರೋಮಾ. 12:1; ಇಬ್ರಿ. 13:15

2:5 2:5 ವ. 9:

2:6 2:6 ಯೆಶಾ 28:16:

§2:6 2:6 ರೋಮಾ. 9:33; 10:11

*2:7 2:7 ಕೀರ್ತ 118:22; ಅ. ಕೃ. 4:11:

2:8 2:8 ಯೆಶಾ 8:14; ರೋಮಾ. 9:33:

2:8 2:8 ರೋಮಾ. 9:22; ಯೂದ. 4:

§2:9 2:9 ಯೆಶಾ 42:16; ಅ. ಕೃ. 26:18:

*2:9 2:9 ಕೀರ್ತ 36:9:

2:9 2:9 ಧರ್ಮೋ 10:15:

2:9 2:9 ವಿಮೋ 19:6; ಪ್ರಕ 1:6; 5:10:

§2:9 2:9 ಯೆಶಾ 61:6; 66:21:

*2:9 2:9 ಧರ್ಮೋ 7:6:

2:9 2:9 ವಿಮೋ 19:5, 6; ಯೆಶಾ 43:21; ಮಲಾ. 3:17; ತೀತ. 2:14:

2:10 2:10 ಹೋಶೇ. 1:6, 9, 10; 2:23; ರೋಮಾ. 9:25:

§2:11 2:11 ಯಾಜ 25:23:

*2:11 2:11 ಯಾಕೋಬ 4:1:

2:11 2:11 ರೋಮಾ. 13:14; ಗಲಾ. 5:24:

2:12 2:12 1 ಪೇತ್ರ. 3:16; ಫಿಲಿ. 2:15; ತೀತ. 2:8:

§2:12 2:12 ಮತ್ತಾ 5:16; 2 ಕೊರಿ 9:13; ಗಲಾ. 1:24:

*2:12 2:12 ಅಥವಾ, ದೇವರ ದರ್ಶನಕೊಡುವ ದಿನದಲ್ಲಿ.

2:13 2:13 ರೋಮಾ. 13:1; ತೀತ. 3:1:

2:14 2:14 ರೋಮಾ. 13:3, 4:

§2:15 2:15 ವ. 12:

*2:16 2:16 ಯಾಕೋಬ 1:25:

2:16 2:16 1 ಕೊರಿ 7:22; ರೋಮಾ. 6:22:

2:17 2:17 ರೋಮಾ. 12:10; 13:7:

§2:17 2:17 ಇಬ್ರಿ. 13:1:

*2:17 2:17 ಜ್ಞಾ. 24:21:

2:18 2:18 ಎಫೆ 6:5; ಕೊಲೊ 3:22; 1 ತಿಮೊ. 6:1; ತೀತ. 2:9:

2:19 2:19 1 ಪೇತ್ರ. 3:14, 17; 4:16:

§2:20 2:20 1 ಪೇತ್ರ. 3:17, 18; 4:13, 16:

*2:21 2:21 1 ಪೇತ್ರ. 3:9; ಅ. ಕೃ. 14:22:

2:21 2:21 ಮತ್ತಾ 11:29; ಯೋಹಾ 13:15; ಫಿಲಿ. 2:5:

2:22 2:22 ಯೆಶಾ 53:9; ಯೋಹಾ 8:46; 2 ಕೊರಿ 5:21; ಇಬ್ರಿ. 4:15; 1 ಯೋಹಾ 3:5:

§2:23 2:23 1 ಪೇತ್ರ. 3:9; ಯೆಶಾ 53:7; ಇಬ್ರಿ. 12:3:

*2:23 2:23 ಲೂಕ 23:46:

2:24 2:24 ರೋಮಾ. 6:2, 11; 7:4, 6; ಕೊಲೊ 2:20; 3:3:

2:24 2:24 ರೋಮಾ. 6:13:

§2:24 2:24 ಯೆಶಾ 53:4, 11 ಮತ್ತಾ 8:17; ಇಬ್ರಿ. 9:28:

*2:24 2:24 ಯೆಶಾ 53:5:

2:25 2:25 ಯೆಶಾ 53:6; ಕೀರ್ತ 119:176; ಯೆಹೆ. 34:6; ಮತ್ತಾ 9:36; ಲೂಕ 15:4:

2:25 2:25 ಯೋಹಾ 10:11: