^
2 ಸಮುವೇಲನು
ಸೌಲನ ಯೋನಾತನರ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿದ್ದು
ದಾವೀದನು ಸೌಲಯೋನಾತಾನರನ್ನು ಕುರಿತು ರಚಿಸಿದ ಶೋಕಗೀತೆ
ದಾವೀದನಿಗೆ ಯೆಹೂದ್ಯರ ಅರಸನಾಗಿ ರಾಜಾಭಿಷೇಕವಾದದ್ದು
ಈಷ್ಬೋಶೆತನು ಇಸ್ರಾಯೇಲಿನಲ್ಲಿ ಅರಸನಾದದ್ದು
ಇಸ್ರಾಯೇಲ್ ಮತ್ತು ಯೆಹೂದ್ಯರ ನಡುವೆ ಯುದ್ಧ
ಅಸಾಹೇಲನ ಮರಣ
ದಾವೀದನ ಮಕ್ಕಳು
ಅಬ್ನೇರನು ದಾವೀದನ ಪಕ್ಷಕ್ಕೆ ಸೇರಿದ್ದು
ಅಬ್ನೇರನ ಹತ್ಯೆ
ದಾವೀದನು ಅಬ್ನೇರನಿಗಾಗಿ ಶೋಕಿಸಿದ್ದು
ಈಷ್ಬೋಶೆತನು ಕೊಲ್ಲಲ್ಪಟ್ಟದ್ದು
ದಾವೀದನನ್ನು ಇಸ್ರಾಯೇಲರೆಲ್ಲರ ಮೇಲೆ ಅರಸನಾದದ್ದು
ದಾವೀದನು ಯೆರೂಸಲೇಮನ್ನು ವಶಪಡಿಸಿಕೊಂಡದ್ದು
ದಾವೀದನು ಫಿಲಿಷ್ಟಿಯರನ್ನು ಎರಡು ಸಾರಿ ಸೋಲಿಸಿದ್ದು
ದಾವೀದನು ಯೆಹೋವನ ಮಂಜೂಷವನ್ನು ಯೆರೂಸಲೇಮಿಗೆ ತಂದದ್ದು
ಯೆಹೋವನು ದಾವೀದನಿಗೆ ವಾಗ್ದಾನಮಾಡಿದ್ದು
ದಾವೀದನ ಕೃತಜ್ಞತಾ ಪ್ರಾರ್ಥನೆ
ದಾವೀದನ ಜಯಗಳು
ದಾವೀದನ ಸರದಾರರು
ದಾವೀದನು ಮೆಫೀಬೋಶೆತನಿಗೆ ದಯೆತೋರಿಸಿದ್ದು
ದಾವೀದನು ಅಮ್ಮೋನಿಯರ ಮತ್ತು ಅರಾಮ್ಯರ ವಿರುದ್ಧ ಯುದ್ಧಮಾಡಿದ್ದು
ದಾವೀದನ ನೀಚಕೃತ್ಯಗಳು
ದಾವೀದನಿಗೆ ನಾತಾನನ ಮುಖಾಂತರ ಸಂದೇಶ
ದಾವೀದನ ಪಶ್ಚಾತ್ತಾಪ
ಸೊಲೊಮೋನನ ಜನನ
ದಾವೀದನು ರಬ್ಬ ಪಟ್ಟಣವನ್ನು ವಶಮಾಡಿಕೊಂಡದ್ದು
ಅಮ್ನೋನನು ಮತ್ತು ತಾಮಾರಳು
ಅಬ್ಷಾಲೋಮನು ಅಮ್ನೋನನನ್ನು ಕೊಂದದ್ದು
ಅಬ್ಷಾಲೋಮನು ಹಿಂದಿರುಗಲು ಯೋವಾಬನ ಪ್ರಯತ್ನ
ದಾವೀದ ಅಬ್ಷಾಲೋಮರ ಸಂಧಾನ
ಅಬ್ಷಾಲೋಮನ ಒಳಸಂಚು
ದಾವೀದನು ಯೆರೂಸಲೇಮಿನಿಂದ ಓಡಿಹೋದದ್ದು
ಚೀಬನು ಅರಸನಿಗೆ ಆಹಾರ ತಂದದ್ದೂ
ಶಿಮ್ಮಿಯು ದಾವೀದನನ್ನು ಶಪಿಸಿದ್ದು
ಅಬ್ಷಾಲೋಮನು ಅಹೀತೋಫೆಲನ ಉಪದೇಶದಿಂದ ನಡೆದುಕೊಂಡ ರೀತಿ
ಹೂಷೈಯು ಅಹೀತೋಫೆಲನ ಆಲೋಚನೆ ನಿರರ್ಥಕಪಡಿಸಿದ್ದು
ಹೂಷೈಯು ದಾವೀದನನ್ನು ಎಚ್ಚರಿಸಿದ್ದು ಮತ್ತು ಅಹೀತೋಫೆಲನ ಮರಣ
ದಾವೀದನ ಪ್ರಯಾಣ; ಅವನಿಗೆ ದೊರೆತ ಆದರಣೆ
ಅಬ್ಷಾಲೋಮನ ಮರಣ
ದಾವೀದನು ಮಗನಿಗಾಗಿ ಗೋಳಾಡಿದ್ದು
ಯೋವಾಬನು ಅರಸನನ್ನು ಗದರಿಸಿದ್ದು
ದಾವೀದನು ಪುನಃ ಯೆರೂಸಲೇಮಿಗೆ ಬಂದದ್ದು
ದಾವೀದನು ಶಿಮ್ಮಿಯನ್ನು ಕ್ಷಮಿಸಿದ್ದು
ದಾವೀದನು ಮೆಫೀಬೋಶೆತನಿಗೆ ತೋರಿದ ಕರುಣೆ
ದಾವೀದನು ಬರ್ಜಿಲ್ಲೈಗೆ ತೋರಿದ ದಯೆ
ಯೆಹೂದ್ಯರ ಮತ್ತು ಇಸ್ರಾಯೇಲರ ನಡುವೆ ವಾಗ್ವಾದ
ಶೆಬನ ದಂಗೆ
ಅಮಾಸನ ಕೊಲೆ
ಶೆಬನ ಕೊಲೆ
ದಾವೀದನ ಆಸ್ಥಾನಿಕರು
ಗಿಬ್ಯೋನ್ಯರು ಮುಯ್ಯಿ ತೀರಿಸಿದ್ದು
ದಾವೀದನ ಭಟರ ಶೂರಕೃತ್ಯಗಳು
ದಾವೀದನ ರಚಿಸಿದ ಸ್ತುತಿಗೀತೆ
ದಾವೀದನ ಕೊನೆಯ ಮಾತುಗಳು
ದಾವೀದನ ರಣವೀರರ ಶೌರ್ಯಸಾಹಸಗಳು
ಜನಗಣತಿಯು ಅದರ ಫಲವು
ದಾವೀದನು ಯಜ್ಞವೇದಿಯನ್ನು ಕಟ್ಟಿಸಿದ್ದು