5
ಪ್ರೀತಿಯಲ್ಲಿ ನಡೆಯಿರಿ
ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ *ಎಫೆ 4:32; ಮತ್ತಾ 5:7, 48; ಲೂಕ 6:36 ನೋಡಿರಿ. ಆತನನ್ನು ಅನುಸರಿಸುವವರಾಗಿರಿ. ರೋಮಾ. 8:37:ಕ್ರಿಸ್ತನು ನಮ್ಮನ್ನು ಪ್ರೀತಿಸಿ ರೋಮಾ. 4:25:ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, §ಇಬ್ರಿ. 7:27; 9:14; 10:10, 12:ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ *ರೋಮಾ. 14:15; ಕೊಲೊ 3:14; ಯೋಹಾ 13:34:ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
1 ಕೊರಿ 6:9, 18; ಗಲಾ. 5:19:ಜಾರತ್ವ ಮತ್ತು ಯಾವ ವಿಧವಾದ ಅಶುದ್ಧತ್ವ ಅಥವಾ ದ್ರವ್ಯಾಶೆ ವ. 12 ನೋಡಿರಿ. ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು, ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು. §ಎಫೆ 4:29:ಹೊಲಸು ಮಾತು, ಹುಚ್ಚು ಮಾತು, ಕುಚೋದ್ಯ ಇವು ಬೇಡ. ಇವು ಅಯುಕ್ತವಾಗಿವೆ. ಆದರೆ ಇವುಗಳಿಗೆ ಪ್ರತಿಯಾಗಿ *ವ. 20 ನೋಡಿರಿ. ದೇವರಿಗೆ ಕೃತಜ್ಞತಾಸ್ತುತಿಮಾಡಿರಿ. 1 ಕೊರಿ 6:9:ಜಾರನಿಗಾಗಲಿ, ದುರಾಚಾರಿಗಾಗಲಿ, ಕೊಲೊ 3:5:ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ. §ಕೊಲೊ 2:8:ಹುರುಳಿಲ್ಲದ ಮಾತುಗಳಿಂದ ಯಾರು ನಿಮ್ಮನ್ನು ವಂಚಿಸದಿರಲಿ, *ಕೊಲೊ 3:6; ರೋಮಾ. 1:18:ಇಂಥ ಕೃತ್ಯಗಳ ನಿಮಿತ್ತ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ. ಆದುದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.
ಏಕೆಂದರೆ ಎಫೆ 2:1, 2; ಅ. ಕೃ. 26:18:ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. ಯೆಶಾ 2:5; ಯೋಹಾ 12:35,36:ಬೆಳಕಿನವರಂತೆ ನಡೆದುಕೊಳ್ಳಿರಿ. §ಗಲಾ. 5:22:ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ. 10 *ರೋಮಾ. 12:2:ಕರ್ತನಿಗೆ ಮೆಚ್ಚಿಕೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳಿದುಕೊಳ್ಳಿರಿ. 11 ನಿಷ್ಪ್ರಯೋಜಕವಾದ ರೋಮಾ. 13:12; 6:21:ಕತ್ತಲೆಯ ಕೃತ್ಯಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬಯಲಿಗೆಳೆದು ಖಂಡಿಸಿರಿ. 12 ವ. 3:ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಹೇಳುವುದಕ್ಕೂ ಅವಮಾನಕರವಾಗಿದೆ. 13 §ಯೋಹಾ 3:20, 21; ಎಫೆ 5:9:ಬೆಳಕಿನಿಂದ ಎಲ್ಲಾ ಕೃತ್ಯಗಳ ನಿಜಗುಣ ಬಹಿರಂಗವಾಗುತ್ತದೆ. ಯಾಕೆಂದರೆ ಎಲ್ಲಾವನ್ನೂ *ಅಥವಾ, ಪ್ರಕಟವಾಗುವಂತದೆಲ್ಲವೂ ಬೆಳಕೇ. ಬಹಿರಂಗಪಡಿಸುವಂಥದ್ದು ಬೆಳಕೇ.
14 ಆದ್ದರಿಂದ,
ಯೆಶಾ 51:17; 52:1; 60. 1; ಮಲಾ. 4:2; ರೋಮಾ. 13:11:“ನಿದ್ರೆ ಮಾಡುವವನೇ, ಎಚ್ಚರವಾಗು!
ಯೆಶಾ 26:19:ಸತ್ತವರನ್ನು ಬಿಟ್ಟು ಏಳು!
ಆಗ §ಲೂಕ 1:78, 79:ಕ್ರಿಸ್ತನು ನಿನ್ನಲ್ಲಿ ಪ್ರಕಾಶಿಸುವನು” ಎಂದು ಹೇಳಿಯದೆಯಲ್ಲಾ.
15 *ಕೊಲೊ 4:5:ಆದಕಾರಣ ನೀವು ನಡೆದುಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಅಜ್ಞಾನಿಗಳಾಗಿರದೆ ಜ್ಞಾನವಂತರಾಗಿರಿ. 16 ಈ ದಿನಗಳು ಕೆಡುಕಿನಿಂದ ಕೂಡಿದವುಗಳಾಗಿರುವುದ್ದರಿಂದ ಕೊಲೊ 4:5:ಕಾಲವನ್ನು ಸದುಪಯೋಗಪಡಿಸಿಕೊಳ್ಳಿರಿ. 17 ಮತ್ತು ಬುದ್ಧಿಹೀನರಾಗಿ ನಡೆಯದೆ ರೋಮಾ. 12:2; 1 ಥೆಸ. 4:3; 5:18:ಕರ್ತನ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18 §ಜ್ಞಾ. 20:1; 23:20,21; 1 ಕೊರಿ 5:11:ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ *ಲೂಕ 1:15:ಪವಿತ್ರಾತ್ಮಭರಿತರಾಗಿದ್ದು, 19 ಅ. ಕೃ. 16:25; ಕೊಲೊ 3 16; ಯಾಕೋಬ 5:13; 1 ಕೊರಿ 14:26:ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ. 20 ಯಾವಾಗಲೂ ಎಲ್ಲಾ ಕಾರ್ಯಗಳಿಗಾಗಿ ಇಬ್ರಿ. 13:15; ಕೊಲೊ 3:17:ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರವನ್ನು ಮಾಡಿರಿ. 21 ಕ್ರಿಸ್ತನಿಗೆ ಭಯಪಡುವವರಾಗಿದ್ದು, §ಫಿಲಿ. 2:3:ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.
ಗಂಡಹೆಂಡತಿಯರು
ಕೊಲೊ 3:18-4:1
22 *ಎಫೆ 5:22-6 9; ಕೊಲೊ 3:18, 4:1.ಸತಿಯರೇ, ನೀವು ಎಫೆ 6:5:ಕರ್ತನಿಗೆ ಹೇಗೋ ಹಾಗೆಯೇ ಆದಿ 3:16:ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. 23 §ಎಫೆ 1:22, 23:ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ *1 ಕೊರಿ 11:3:ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. 1 ಕೊರಿ 6:13:ಕ್ರಿಸ್ತನು ತಾನೇ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. 24 ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.
25 ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ಎಫೆ 5:28, 33; ಕೊಲೊ 3:19; 1 ಪೇತ್ರ 3:7:ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. 26 ಆತನು ಅದನ್ನು ಪಾವನಗೊಳಿಸುವುದಕ್ಕಾಗಿ §ವ. 2 ನೋಡಿರಿ. ತನ್ನನ್ನು ತಾನೇ ಒಪ್ಪಿಸಿಕೊಟ್ಟನು. 27 ಅದನ್ನು *ಗೀತೆ. 4:7:ಕಳಂಕ ಸುಕ್ಕು ಮುಂತಾದದ್ದೊಂದೂ ಇಲ್ಲದಂತೆ ಪರಿಶುದ್ಧವೂ, ನಿರ್ದೋಷವೂ, ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ 2 ಕೊರಿ 11:2; ಎಫೆ 1:4:ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು ಯೋಹಾ 15:3:ವಾಕ್ಯೋಪದೇಶ ಸಹಿತವಾದ §ತೀತ. 3:5; ಪ್ರಕ 7:14:ಜಲಸ್ನಾನವನ್ನು ಮಾಡಿಸಿ ಶುದ್ಧಿಮಾಡಿದನು. 28 ಹಾಗೆಯೇ *ಎಫೆ 5:25, 33:ಗಂಡದಿರು ಸಹ ತಮ್ಮ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. 29 ಯಾರೂ ಎಂದೂ ಸ್ವಂತ ಶರೀರವನ್ನು ಹಗೆಮಾಡಿದ್ದಿಲ್ಲವಲ್ಲ, ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಪಾಲನೆ ಮಾಡುತ್ತಾರಷ್ಟೇ. 30 ಆದಿ 2:23; 1 ಕೊರಿ 6:15:ಸಭೆಯೆಂಬ ದೇಹಕ್ಕೆ ನಾವು ಅಂಗಗಳಾಗಿದ್ದೇವೆ ಸಭೆಯೆಂಬ ಈ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಪಾಲನೆ ಮಾಡುತ್ತಾ ಬಂದಿದ್ದಾನೆ. 31 “ಈ ಕಾರಣದಿಂದ ಆದಿ 2, 24; ಮತ್ತಾ 19:5; ಮಾರ್ಕ 10, 7, 8; 1 ಕೊರಿ 6:16:ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.” ಎಂದು ಬರೆದದೆಯಲ್ಲಾ. 32 ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತನಾಡುತ್ತಿದ್ದೇನೆ, ಇದುವರೆಗೆ ಗುಪ್ತವಾಗಿದ್ದ ಈ ಮರ್ಮವು ಬಹು ಗಂಭೀರವಾದದ್ದು. 33 ಆದರೆ §ಎಫೆ 5:25, 28:ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. *1 ಪೇತ್ರ. 3:2, 6:ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌರವದಿಂದ ನಡೆದುಕೊಳ್ಳಬೇಕು.

*5:1 ಎಫೆ 4:32; ಮತ್ತಾ 5:7, 48; ಲೂಕ 6:36 ನೋಡಿರಿ.

5:2 ರೋಮಾ. 8:37:

5:2 ರೋಮಾ. 4:25:

§5:2 ಇಬ್ರಿ. 7:27; 9:14; 10:10, 12:

*5:2 ರೋಮಾ. 14:15; ಕೊಲೊ 3:14; ಯೋಹಾ 13:34:

5:3 1 ಕೊರಿ 6:9, 18; ಗಲಾ. 5:19:

5:3 ವ. 12 ನೋಡಿರಿ.

§5:4 ಎಫೆ 4:29:

*5:4 ವ. 20 ನೋಡಿರಿ.

5:5 1 ಕೊರಿ 6:9:

5:5 ಕೊಲೊ 3:5:

§5:6 ಕೊಲೊ 2:8:

*5:6 ಕೊಲೊ 3:6; ರೋಮಾ. 1:18:

5:8 ಎಫೆ 2:1, 2; ಅ. ಕೃ. 26:18:

5:8 ಯೆಶಾ 2:5; ಯೋಹಾ 12:35,36:

§5:9 ಗಲಾ. 5:22:

*5:10 ರೋಮಾ. 12:2:

5:11 ರೋಮಾ. 13:12; 6:21:

5:12 ವ. 3:

§5:13 ಯೋಹಾ 3:20, 21; ಎಫೆ 5:9:

*5:13 ಅಥವಾ, ಪ್ರಕಟವಾಗುವಂತದೆಲ್ಲವೂ ಬೆಳಕೇ.

5:14 ಯೆಶಾ 51:17; 52:1; 60. 1; ಮಲಾ. 4:2; ರೋಮಾ. 13:11:

5:14 ಯೆಶಾ 26:19:

§5:14 ಲೂಕ 1:78, 79:

*5:15 ಕೊಲೊ 4:5:

5:16 ಕೊಲೊ 4:5:

5:17 ರೋಮಾ. 12:2; 1 ಥೆಸ. 4:3; 5:18:

§5:18 ಜ್ಞಾ. 20:1; 23:20,21; 1 ಕೊರಿ 5:11:

*5:18 ಲೂಕ 1:15:

5:19 ಅ. ಕೃ. 16:25; ಕೊಲೊ 3 16; ಯಾಕೋಬ 5:13; 1 ಕೊರಿ 14:26:

5:20 ಇಬ್ರಿ. 13:15; ಕೊಲೊ 3:17:

§5:21 ಫಿಲಿ. 2:3:

*5:22 ಎಫೆ 5:22-6 9; ಕೊಲೊ 3:18, 4:1.

5:22 ಎಫೆ 6:5:

5:22 ಆದಿ 3:16:

§5:23 ಎಫೆ 1:22, 23:

*5:23 1 ಕೊರಿ 11:3:

5:23 1 ಕೊರಿ 6:13:

5:25 ಎಫೆ 5:28, 33; ಕೊಲೊ 3:19; 1 ಪೇತ್ರ 3:7:

§5:26 ವ. 2 ನೋಡಿರಿ.

*5:27 ಗೀತೆ. 4:7:

5:27 2 ಕೊರಿ 11:2; ಎಫೆ 1:4:

5:27 ಯೋಹಾ 15:3:

§5:27 ತೀತ. 3:5; ಪ್ರಕ 7:14:

*5:28 ಎಫೆ 5:25, 33:

5:30 ಆದಿ 2:23; 1 ಕೊರಿ 6:15:

5:31 ಆದಿ 2, 24; ಮತ್ತಾ 19:5; ಮಾರ್ಕ 10, 7, 8; 1 ಕೊರಿ 6:16:

§5:33 ಎಫೆ 5:25, 28:

*5:33 1 ಪೇತ್ರ. 3:2, 6: