4
ಜಗಳಗಂಟಿತನ, ಪ್ರಾಪಂಚಿಕ ಬುದ್ಧಿಯ ವಿಷಯವಾಗಿ ಎಚ್ಚರಿಕೆ
ನಿಮ್ಮಲ್ಲಿ ಜಗಳಗಳೂ, ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯಗಳಲ್ಲಿ *ಅಥವಾ. ದಂಡಿಳಿದಿರುವ. ರೋಮಾ. 7:23; 1 ಪೇತ್ರ. 2:11:ಹೋರಾಡುವ ದುರಾಶೆಗಳಿಂದ ಬರುತ್ತವಲ್ಲವೇ? ನೀವು ಬಯಸಿದ್ದು ಹೊಂದದೆ ಇದ್ದೀರಿ. ನೀವು ಕೊಲೆ ಮಾಡಿದರೂ, ಹೊಟ್ಟೆಕಿಚ್ಚುಪಟ್ಟರೂ ಬಯಸಿದ್ದನ್ನು ಸಂಪಾದಿಸಲಾರದೆ ಇದ್ದೀರಿ; ನೀವು ಕಾದಾಡುತ್ತೀರಿ, ಜಗಳವಾಡುತ್ತೀರಿ. ಅದರೂ ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ಪಡೆದುಕೊಳ್ಳಲಾಗುತ್ತಿಲ್ಲ. ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಾಭಿಲಾಷೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಬೇಕೆಂಬ 1 ಯೋಹಾ 5:14:ದುರುದ್ದೇಶದಿಂದ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುತ್ತಿಲ್ಲ. ಯೆಶಾ 54:5; ಯೆರೆ 2:20:ವ್ಯಭಿಚಾರಿಗಳೇ, ಇಹಲೋಕದ ಗೆಳೆತನವು ದೇವರಿಗೆ ಹಗೆತನವೆಂದು ನಿಮಗೆ ತಿಳಿಯದೋ? ಆದ್ದರಿಂದ §ಯೋಹಾ 15:19; 1 ಯೋಹಾ 2:15. ಮತ್ತಾ 6:24:ಲೋಕಕ್ಕೆ ಸ್ನೇಹಿತನಾಗಿರಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ. *1 ಕೊರಿ 6:19; 2 ಕೊರಿ 6:16:ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನತಾಪದಿಂದ ನಮಗೋಸ್ಕರ ಹಂಬಲಿಸುತ್ತಾನೆಂಬ ವೇದೋಕ್ತಿ ಬರಿ ಮಾತೆಂದು ನೀವು ಭಾವಿಸುತ್ತೀರೋ? ಯೆಶಾ 54:7, 8; ಮತ್ತಾ 13:12:ಆತನು ನಮಗೆ ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದುದರಿಂದ, “ಜ್ಞಾ. 3:34; 1 ಪೇತ್ರ. 5:5; ಕೀರ್ತ 138:6; ಮತ್ತಾ 23:12; 2 ಕೊರಿ 7:6:ದೇವರು ಅಹಂಕಾರಿಗಳಿಗೆ ಎದುರಾಳಿಯಾಗಿದ್ದಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ” ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ ದೇವರಿಗೆ ಅಧೀನರಾಗಿದ್ದು §1 ಪೇತ್ರ. 5:8, 9; ಎಫೆ 4:27; 6:11:ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು. *2 ಪೂರ್ವ 15:2; ಜೆಕ. 1:3; ಮಲಾ. 3:7; ಲೂಕ 15:20:ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ, ಯೆಶಾ 1:16:ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ಯೆರೆ 4:14:ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ. §ಮತ್ತಾ 5:4:ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವನ್ನು ಬಿಟ್ಟು ಗೋಳಾಡಿರಿ. ಸಂತೋಷವನ್ನು ಬಿಟ್ಟು ಶೋಕಿಸಿರಿ. 10 *ವ. 6; ಯೆಶಾ 57:15. ಮತ್ತಾ 23:12; ಲೂಕ 14:11; 18:14; 1 ಪೇತ್ರ. 5:5, 6:ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ಆತನು ನಿಮ್ಮನ್ನು ಮೇಲಕ್ಕೆತ್ತುವನು.
11 ಸಹೋದರರೇ, 2 ಕೊರಿ 12:20; 1 ಪೇತ್ರ. 2:1; ಯಾಕೋಬ 5:9:ಒಬ್ಬರನ್ನೊಬ್ಬರು ನಿಂದಿಸಬೇಡಿರಿ. ಯಾವನಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ತನ್ನ ಸಹೋದರನ ವಿಷಯವಾಗಿ ಮತ್ತಾ 7:1; ಲೂಕ 6:37; ರೋಮಾ. 14:13; 1 ಕೊರಿ 4:5:ತೀರ್ಪು ಮಾಡಿದರೆ ಅವನು ಧರ್ಮಶಾಸ್ತ್ರವನ್ನು ನಿಂದಿಸಿ ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪು ಮಾಡಿದ ಹಾಗಾಗುವುದು. ಆದರೆ ನೀನು ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದರೆ ನೀನು ನ್ಯಾಯಾಧಿಪತಿಯೆನಿಸಿಕೊಳ್ಳುವಿಯೇ ಹೊರತು ಅದನ್ನು ಅನುಸರಿಸುವವನಲ್ಲ. 12 §ಯೆಶಾ 33:22; ಯಾಕೋಬ. 5:9:ಧರ್ಮಶಾಸ್ತ್ರವನ್ನು ಕೊಟ್ಟಂಥ ನ್ಯಾಯಾಧಿಪತಿ ಒಬ್ಬನೇ; ಆತನೇ ಉಳಿಸುವುದಕ್ಕೂ *ಮತ್ತಾ 10:28:ನಾಶಮಾಡುವುದಕ್ಕೂ ಸಮರ್ಥನು. ರೋಮಾ. 14:4:ಹೀಗಿರುವಾಗ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವುದಕ್ಕೆ ನೀನು ಯಾರು?
13 ಜ್ಞಾ. 27:1; ಲೂಕ 12:18-20:“ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು ವ್ಯಾಪಾರ ಮಾಡಿ ಲಾಭವನ್ನು ಸಂಪಾದಿಸುತ್ತೇವೆ” ಎನ್ನುವವರೇ ಕೇಳಿರಿ. 14 ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? §ಕೀರ್ತ 102:3; ಯೋಬ. 7:7:ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ. 15 ಆದುದರಿಂದ ನೀವು ಅಂಥ ಮಾತನ್ನು ಬಿಟ್ಟು *ಅ. ಕೃ. 18:21:“ಕರ್ತನ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು” ಎಂದು ಹೇಳಬೇಕು. 16 ಆದರೆ ನೀವು ನಿಮ್ಮ ಅಹಂನಿಂದ ಹೊಗಳಿಕೊಳ್ಳುತ್ತೀರಿ. 1 ಕೊರಿ 5:6:ಅಂಥ ಹೊಗಳಿಕೆಯೆಲ್ಲಾ ಕೆಟ್ಟದ್ದೇ. 17 ಹೀಗಿರುವುದರಿಂದ ಯೋಹಾ 9:41; 15:22, 24; ಲೂಕ 12:47, 48; 2 ಪೇತ್ರ. 2:21:ಒಳ್ಳೆಯದನ್ನು ಮಾಡಬೇಕೆಂದು ಗೊತ್ತಿದರೂ ಅದನ್ನು ಮಾಡದೆ ಇರುವವನು ಪಾಪ ಮಾಡುವವನಾಗಿದ್ದಾನೆ.

*4:1 ಅಥವಾ. ದಂಡಿಳಿದಿರುವ. ರೋಮಾ. 7:23; 1 ಪೇತ್ರ. 2:11:

4:3 1 ಯೋಹಾ 5:14:

4:4 ಯೆಶಾ 54:5; ಯೆರೆ 2:20:

§4:4 ಯೋಹಾ 15:19; 1 ಯೋಹಾ 2:15. ಮತ್ತಾ 6:24:

*4:5 1 ಕೊರಿ 6:19; 2 ಕೊರಿ 6:16:

4:6 ಯೆಶಾ 54:7, 8; ಮತ್ತಾ 13:12:

4:6 ಜ್ಞಾ. 3:34; 1 ಪೇತ್ರ. 5:5; ಕೀರ್ತ 138:6; ಮತ್ತಾ 23:12; 2 ಕೊರಿ 7:6:

§4:7 1 ಪೇತ್ರ. 5:8, 9; ಎಫೆ 4:27; 6:11:

*4:8 2 ಪೂರ್ವ 15:2; ಜೆಕ. 1:3; ಮಲಾ. 3:7; ಲೂಕ 15:20:

4:8 ಯೆಶಾ 1:16:

4:8 ಯೆರೆ 4:14:

§4:9 ಮತ್ತಾ 5:4:

*4:10 ವ. 6; ಯೆಶಾ 57:15. ಮತ್ತಾ 23:12; ಲೂಕ 14:11; 18:14; 1 ಪೇತ್ರ. 5:5, 6:

4:11 2 ಕೊರಿ 12:20; 1 ಪೇತ್ರ. 2:1; ಯಾಕೋಬ 5:9:

4:11 ಮತ್ತಾ 7:1; ಲೂಕ 6:37; ರೋಮಾ. 14:13; 1 ಕೊರಿ 4:5:

§4:12 ಯೆಶಾ 33:22; ಯಾಕೋಬ. 5:9:

*4:12 ಮತ್ತಾ 10:28:

4:12 ರೋಮಾ. 14:4:

4:13 ಜ್ಞಾ. 27:1; ಲೂಕ 12:18-20:

§4:14 ಕೀರ್ತ 102:3; ಯೋಬ. 7:7:

*4:15 ಅ. ಕೃ. 18:21:

4:16 1 ಕೊರಿ 5:6:

4:17 ಯೋಹಾ 9:41; 15:22, 24; ಲೂಕ 12:47, 48; 2 ಪೇತ್ರ. 2:21: