11
ದೇವರ ಇಬ್ಬರು ಸಾಕ್ಷಿಗಳು
ತರುವಾಯ *ಜೆಕ. 2:1, 2; ಯೆಹೆ. 40. 3:5; ಪ್ರಕ 21:15, 16:ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, “ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು. ಯೆಹೆ. 40. 17, 20:ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, ಲೂಕ 21:24:ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು §ಪ್ರಕ 12:6; 13:5:ನಲವತ್ತೆರಡು ತಿಂಗಳು ತುಳಿದಾಡುವರು. ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು *ಯೆಶಾ 20:2:ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.” ಭೂಲೋಕದ ಒಡೆಯನ ಮುಂದೆ ನಿಂತಿರುವ ಜೆಕ. 4:3, 11, 14:ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ 2 ಅರಸು. 1:10, 12; ಯೆರೆ 5:14:ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು §ಅರಣ್ಯ 16:29, 35:ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು. *ಅರಣ್ಯ 17:1; ಲೂಕ 4:25; ಯಾಕೋಬ. 5:17:ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ ವಿಮೋ 7:19:ನೀರು ರಕ್ತವಾಗುವಂತೆ ಮಾಡುವುದಕ್ಕೂ ವಿಮೋ 7-10; 1 ಸಮು 4:8:ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು.
ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, §ಪ್ರಕ 9:1:ಅಧೋಲೋಕದಿಂದ ಬರುವ *ಪ್ರಕ 17:8; ಪ್ರಕ 13:1:ಮೃಗವು ದಾನಿ. 7:21:ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. ಈ ಸಾಕ್ಷಿಗಳ ಶವಗಳು ಪ್ರಕ 16:19; 17:18; 18:10:ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ §ಯೆಶಾ 1:9, 10; 3:9:ಸೊದೋಮ್ ಎಂದು, *ಯೆಹೆ. 23:3, 8, 19:27:ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು. ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ ಕೀರ್ತ 79:2, 3:ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ. 10 ಈ ಇಬ್ಬರು ಪ್ರವಾದಿಗಳು ಪ್ರಕ 11:5, 6; 1 ಅರಸು. 18:17:ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು §ಯೋಹಾ 16:20; ಪ್ರಕ 3:10:ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. 11 ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, *ಆದಿ 2:7; ಯೆಹೆ. 37:5, 9, 10, 14:ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು. 12 ಅನಂತರ ಅವರಿಗೆ, ಪ್ರಕ 4:1:“ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!” ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು ಅ. ಕೃ. 1:9; 1 ಥೆಸ. 4:17:ಮೇಘದಲ್ಲಿ §ಪ್ರಕ 12:5; 2 ಅರಸು. 2:11:ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು. 13 ಅದೇ ಗಳಿಗೆಯಲ್ಲಿ *ಪ್ರಕ 6:12:ಮಹಾ ಭೂಕಂಪವುಂಟಾಗಿ ಪ್ರಕ 16:19:ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ 2 ಪೂರ್ವ 36:23; ಯೋನ. 1:9:ಪರಲೋಕದ ದೇವರನ್ನು §ಯೆಹೋ. 7:19; ಪ್ರಕ 14:7; 16:9, 19:7:ಘನಪಡಿಸಿದರು.
14 *ಪ್ರಕ 8:13; 9:12:ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ.
ಪ್ರಕ 10:7ಏಳನೆಯ ತುತ್ತೂರಿ
15 ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ ಪ್ರಕ 16:17; 19:1:ಮಹಾಶಬ್ದಗಳುಂಟಾಗಿ, §ಪ್ರಕ 12:10:“ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ *ಕೀರ್ತ 2:2; ಲೂಕ 9:20; ಅ. ಕೃ. 4:26:ಆತನ ಕ್ರಿಸ್ತನಿಗೂ ಬಂದಿದೆ, ದಾನಿ. 2:44; 7:14, 18, 27; ಲೂಕ 1:33; ಇಬ್ರಿ. 1:8; ಯೋಹಾ 12:34:ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು.
16 ತರುವಾಯ ಪ್ರಕ 4:4:ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ §ಪ್ರಕ 4:10:ಅಡ್ಡಬಿದ್ದು,
17 “ಕರ್ತನೇ, ಸರ್ವಶಕ್ತನಾದ ದೇವರೇ, *ಮೂಲ. ಇರುವಾತನೇ, ಇದ್ದಾತನೇ. ಪ್ರಕ 16:5; ಪ್ರಕ 1:4, 8; 4:8:ಇರುವಾತನೇ ಇದ್ದಾತನೇ,
ಕೀರ್ತ 97:1; ಪ್ರಕ 19:6:ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ
ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ.
18 ಜನಾಂಗಗಳು ಕೋಪಿಸಿಕೊಂಡವು.
ಕೀರ್ತ 2:5; 110:5:ನಿನ್ನ ಕೋಪವೂ ಪ್ರಕಟವಾಯಿತು.
§ಪ್ರಕ 6:10; 20:12; ದಾನಿ. 7:10; 2 ಥೆಸ. 1:6, 7:ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ.
ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ,
*ಪ್ರಕ 19:5:ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ
ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ ಪ್ರಕ 13:10:ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ”
ಎಂದು ಆತನನ್ನು ಆರಾಧಿಸಿದರು.
19 ಪ್ರಕ 15:5:ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. §ಇಬ್ರಿ. 9:4:ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, *ಪ್ರಕ 16:21:ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.

*11:1 ಜೆಕ. 2:1, 2; ಯೆಹೆ. 40. 3:5; ಪ್ರಕ 21:15, 16:

11:2 ಯೆಹೆ. 40. 17, 20:

11:2 ಲೂಕ 21:24:

§11:2 ಪ್ರಕ 12:6; 13:5:

*11:3 ಯೆಶಾ 20:2:

11:4 ಜೆಕ. 4:3, 11, 14:

11:5 2 ಅರಸು. 1:10, 12; ಯೆರೆ 5:14:

§11:5 ಅರಣ್ಯ 16:29, 35:

*11:6 ಅರಣ್ಯ 17:1; ಲೂಕ 4:25; ಯಾಕೋಬ. 5:17:

11:6 ವಿಮೋ 7:19:

11:6 ವಿಮೋ 7-10; 1 ಸಮು 4:8:

§11:7 ಪ್ರಕ 9:1:

*11:7 ಪ್ರಕ 17:8; ಪ್ರಕ 13:1:

11:7 ದಾನಿ. 7:21:

11:8 ಪ್ರಕ 16:19; 17:18; 18:10:

§11:8 ಯೆಶಾ 1:9, 10; 3:9:

*11:8 ಯೆಹೆ. 23:3, 8, 19:27:

11:9 ಕೀರ್ತ 79:2, 3:

11:10 ಪ್ರಕ 11:5, 6; 1 ಅರಸು. 18:17:

§11:10 ಯೋಹಾ 16:20; ಪ್ರಕ 3:10:

*11:11 ಆದಿ 2:7; ಯೆಹೆ. 37:5, 9, 10, 14:

11:12 ಪ್ರಕ 4:1:

11:12 ಅ. ಕೃ. 1:9; 1 ಥೆಸ. 4:17:

§11:12 ಪ್ರಕ 12:5; 2 ಅರಸು. 2:11:

*11:13 ಪ್ರಕ 6:12:

11:13 ಪ್ರಕ 16:19:

11:13 2 ಪೂರ್ವ 36:23; ಯೋನ. 1:9:

§11:13 ಯೆಹೋ. 7:19; ಪ್ರಕ 14:7; 16:9, 19:7:

*11:14 ಪ್ರಕ 8:13; 9:12:

11:14 ಪ್ರಕ 10:7

11:15 ಪ್ರಕ 16:17; 19:1:

§11:15 ಪ್ರಕ 12:10:

*11:15 ಕೀರ್ತ 2:2; ಲೂಕ 9:20; ಅ. ಕೃ. 4:26:

11:15 ದಾನಿ. 2:44; 7:14, 18, 27; ಲೂಕ 1:33; ಇಬ್ರಿ. 1:8; ಯೋಹಾ 12:34:

11:16 ಪ್ರಕ 4:4:

§11:16 ಪ್ರಕ 4:10:

*11:17 ಮೂಲ. ಇರುವಾತನೇ, ಇದ್ದಾತನೇ. ಪ್ರಕ 16:5; ಪ್ರಕ 1:4, 8; 4:8:

11:17 ಕೀರ್ತ 97:1; ಪ್ರಕ 19:6:

11:18 ಕೀರ್ತ 2:5; 110:5:

§11:18 ಪ್ರಕ 6:10; 20:12; ದಾನಿ. 7:10; 2 ಥೆಸ. 1:6, 7:

*11:18 ಪ್ರಕ 19:5:

11:18 ಪ್ರಕ 13:10:

11:19 ಪ್ರಕ 15:5:

§11:19 ಇಬ್ರಿ. 9:4:

*11:19 ಪ್ರಕ 16:21: