16
ದೇವರ ಕೋಪದ ಬಟ್ಟಲುಗಳು
ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು *ಪ್ರಕ 15:1:ಆ ಏಳು ಮಂದಿ ದೇವದೂತರಿಗೆ, “ನೀವು ಹೋಗಿ ಪ್ರಕ 15:7:ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಕೀರ್ತ 79:6; ಯೆರೆ 10:25; ಚೆಫ. 3:8:ಸುರಿಯಿರಿ” ಎಂದು ಹೇಳಿತು.
ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು §ಪ್ರಕ 13:16:ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ *ವ. 11; ವಿಮೋ 9:9-11:ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.
ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ ಪ್ರಕ 8:8:ರಕ್ತದ ಹಾಗಾಯಿತು ಮತ್ತು ಪ್ರಕ 8:9; ವಿಮೋ 7:20, 21ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು.
ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು §ಪ್ರಕ 8:10:ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ *ವಿಮೋ 7:17-20:ಅವುಗಳ ನೀರು ರಕ್ತವಾಯಿತು.
ಆ ಮೇಲೆ ಜಲಾಧಿಪತಿಯಾದ ದೂತನು, “ನೀನು ಪ್ರಕ 11:17; 1:4, 8; 4:8:ಇರುವಾತನೂ ಭೂತ, ಭವಿಷ್ಯತ್, ವರ್ತಮಾನ ಕಾಲಗಳಲ್ಲಿರುವಂಥವನು. ಪ್ರಕ 1:4: ಇದ್ದಾತನೂ §ಪ್ರಕ 15:4:ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ. ಅವರು *ಪ್ರಕ 11:18:ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು ಪ್ರಕ 13:15; 18:24ಸುರಿಸಿದ್ದರಿಂದ, ಯೆಶಾ 49:26; ಲೂಕ 11:49, 50. ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು. ಆ ಮೇಲೆ §ಪ್ರಕ 6:9; 14:18. ಅಥವಾ, ಬಲಿ ಕೊಡುವ ಸ್ಥಳಯಜ್ಞವೇದಿಯು ಮಾತನಾಡುತ್ತಾ, “ದೇವರಾದ ಕರ್ತನೇ ಸರ್ವಶಕ್ತನೇ, *ಪ್ರಕ 15:3; ಕೀರ್ತ 119:137:ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ” ಎಂದು ಹೇಳುವುದನ್ನು ಕೇಳಿದೆನು.
ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು. ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ಪ್ರಕ 16:11, 21:ದೂಷಿಸಿದಲ್ಲದೆ, ಅವರು ದಾನಿ. 5:22 23; ಪ್ರಕ 2:21:ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ.
10 ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ §ಪ್ರಕ 13:2:ಸಿಂಹಾಸನದ ಮೇಲೆ ಸುರಿಯಲು *ವಿಮೋ 10:21-23; ಪ್ರಕ 9:2:ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು, 11 ತಮ್ಮ ಯಾತನೆಗಳಿಗಾಗಿಯೂ ವ. 2:ಹುಣ್ಣುಗಳ ದೆಸೆಯಿಂದಲೂ ಪ್ರಕ 11:13ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ.
12 ಆರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು §ಪ್ರಕ 9:14:ಯೂಫ್ರೆಟಿಸ್ ಎಂಬ ಮಹಾ ನದಿಯಲ್ಲಿ ಸುರಿಯಲು, *ಯೆಶಾ 41:2, 25; 46:11:ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ ಯೆಶಾ 11:15; 44:27; ಯೆರೆ 50. 38; 51:32, 36:ಅದರ ನೀರು ಬತ್ತಿಹೋಯಿತು. 13 ಆಗ ಪ್ರಕ 12:3, 9:ಘಟಸರ್ಪದ ಬಾಯಿಂದ, §ಪ್ರಕ 13 ಮೃಗದ ಬಾಯಿಂದ ಮತ್ತು *ಪ್ರಕ 13:11-17; 19:20; 20:10:ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು. 14 ಇವು ಪ್ರಕ 13:13; 1 ತಿಮೊ. 4:1:ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ಪ್ರಕ 6:17:ದೇವರ ಮಹಾದಿನದ §ಪ್ರಕ 20:8; 17:14; 19:19:ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು. 15 “ಇಗೋ*ಪ್ರಕ 3:3:ಕಳ್ಳನು ಬರುವಂತೆ ಬರುತ್ತೇನೆ.ಪ್ರಕ 3:18:ತಾನುಬೆತ್ತಲೆಯಾಗಿ. ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ§ಮತ್ತಾ 24:42; 25:13; 26:41; ಮಾರ್ಕ 14:34-38; 1 ಕೊರಿ 16:13:ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.”
16 ಆಗ *ಅಶುದ್ಧಾತ್ಮಗಳು ಅಥವಾ ದೆವ್ವಗಳು. ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ ಅಂದರೆ ಮೆಗೆದ್ದೋ ಬೆಟ್ಟ; ಜೆಕ. 12:11; ನ್ಯಾಯ 5:19:ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು.
17 ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ “ಸಂಭವಿಸಿ ಪ್ರಕ 10:6ಆಯಿತು” ಎಂದು ಹೇಳಿತು. 18 ಆಗ §ಪ್ರಕ 4:5; 8:5; 11:19:ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ *ಪ್ರಕ 6:12; 11:13:ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ. 19 ಪ್ರಕ 11:8:ಮಹಾ ಪಟ್ಟಣವು ಪ್ರಕ 11:13:ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ §ಪ್ರಕ 14:8:ಬಾಬೆಲನ್ನು *ಪ್ರಕ 18:5:ಜ್ಞಾಪಿಸಿಕೊಂಡು ಪ್ರಕ 14:10:ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು. 20 ಆಗ ಪ್ರತಿಯೊಂದು ಪ್ರಕ 6:14:ದ್ವೀಪವು ಓಡಿಹೋಗಿ ಮರೆಯಾದವು ಬೆಟ್ಟಗಳು ಕಾಣದಂತಾದವು. 21 ಮತ್ತು ಆಕಾಶದಿಂದ ಮನುಷ್ಯರ ಮೇಲೆ §ಪ್ರಕ 11:19; ವಿಮೋ 9:23-25ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಅಲಿಕಲ್ಲು ಸುಮಾರು *ಮೂಲ: ಒಂದು ತಲಾಂತು, ಸುಮಾರು ನೂರು ಪೌಂಡುಗಳಷ್ಟು ತೂಕ. ಹಳೇ ಕಾಲಮಾನವನ್ನು ಅಳೆಯುವ ಅಳತೆ ಅಥವಾ ತೂಕ. ನಲ್ವತ್ತು ಕಿಲೊಗ್ರಾಮಿನಷ್ಟು ತೂಕವಾಗಿತ್ತು. ಆ ಆಲಿಕಲ್ಲಿನ ಮಳೆಯ ಉಪದ್ರವವು ಬಹಳ ವಿಪರೀತವಾದ್ದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು ಪ್ರಕ 16:9, 11:ದೇವರನ್ನು ದೂಷಿಸಿದರು.

*16:1 ಪ್ರಕ 15:1:

16:1 ಪ್ರಕ 15:7:

16:1 ಕೀರ್ತ 79:6; ಯೆರೆ 10:25; ಚೆಫ. 3:8:

§16:2 ಪ್ರಕ 13:16:

*16:2 ವ. 11; ವಿಮೋ 9:9-11:

16:3 ಪ್ರಕ 8:8:

16:3 ಪ್ರಕ 8:9; ವಿಮೋ 7:20, 21

§16:4 ಪ್ರಕ 8:10:

*16:4 ವಿಮೋ 7:17-20:

16:5 ಪ್ರಕ 11:17; 1:4, 8; 4:8:

16:5 ಭೂತ, ಭವಿಷ್ಯತ್, ವರ್ತಮಾನ ಕಾಲಗಳಲ್ಲಿರುವಂಥವನು. ಪ್ರಕ 1:4:

§16:5 ಪ್ರಕ 15:4:

*16:6 ಪ್ರಕ 11:18:

16:6 ಪ್ರಕ 13:15; 18:24

16:6 ಯೆಶಾ 49:26; ಲೂಕ 11:49, 50.

§16:7 ಪ್ರಕ 6:9; 14:18. ಅಥವಾ, ಬಲಿ ಕೊಡುವ ಸ್ಥಳ

*16:7 ಪ್ರಕ 15:3; ಕೀರ್ತ 119:137:

16:9 ಪ್ರಕ 16:11, 21:

16:9 ದಾನಿ. 5:22 23; ಪ್ರಕ 2:21:

§16:10 ಪ್ರಕ 13:2:

*16:10 ವಿಮೋ 10:21-23; ಪ್ರಕ 9:2:

16:11 ವ. 2:

16:11 ಪ್ರಕ 11:13

§16:12 ಪ್ರಕ 9:14:

*16:12 ಯೆಶಾ 41:2, 25; 46:11:

16:12 ಯೆಶಾ 11:15; 44:27; ಯೆರೆ 50. 38; 51:32, 36:

16:13 ಪ್ರಕ 12:3, 9:

§16:13 ಪ್ರಕ 13

*16:13 ಪ್ರಕ 13:11-17; 19:20; 20:10:

16:14 ಪ್ರಕ 13:13; 1 ತಿಮೊ. 4:1:

16:14 ಪ್ರಕ 6:17:

§16:14 ಪ್ರಕ 20:8; 17:14; 19:19:

*16:15 ಪ್ರಕ 3:3:

16:15 ಪ್ರಕ 3:18:

16:15 ಬೆತ್ತಲೆಯಾಗಿ.

§16:15 ಮತ್ತಾ 24:42; 25:13; 26:41; ಮಾರ್ಕ 14:34-38; 1 ಕೊರಿ 16:13:

*16:16 ಅಶುದ್ಧಾತ್ಮಗಳು ಅಥವಾ ದೆವ್ವಗಳು.

16:16 ಅಂದರೆ ಮೆಗೆದ್ದೋ ಬೆಟ್ಟ; ಜೆಕ. 12:11; ನ್ಯಾಯ 5:19:

16:17 ಪ್ರಕ 10:6

§16:18 ಪ್ರಕ 4:5; 8:5; 11:19:

*16:18 ಪ್ರಕ 6:12; 11:13:

16:19 ಪ್ರಕ 11:8:

16:19 ಪ್ರಕ 11:13:

§16:19 ಪ್ರಕ 14:8:

*16:19 ಪ್ರಕ 18:5:

16:19 ಪ್ರಕ 14:10:

16:20 ಪ್ರಕ 6:14:

§16:21 ಪ್ರಕ 11:19; ವಿಮೋ 9:23-25

*16:21 ಮೂಲ: ಒಂದು ತಲಾಂತು, ಸುಮಾರು ನೂರು ಪೌಂಡುಗಳಷ್ಟು ತೂಕ. ಹಳೇ ಕಾಲಮಾನವನ್ನು ಅಳೆಯುವ ಅಳತೆ ಅಥವಾ ತೂಕ.

16:21 ಪ್ರಕ 16:9, 11: