^
ಜೆಕರ್ಯನು
ಯೆಹೋವನ ಕಡೆಗೆ ಹಿಂದಿರುಗಬೇಕೆಂಬ ಎಚ್ಚರಿಕೆ
ನಾಲ್ಕು ಅಶ್ವ ಸವಾರರ ವಿಷಯವಾದ ದರ್ಶನ
ನಾಲ್ಕು ಕೊಂಬುಗಳು ಮತ್ತು ನಾಲ್ವರು ಕಮ್ಮಾರರ ವಿಷಯವಾದ ದರ್ಶನ
ಅಳತೆಯ ನೂಲಿನ ವಿಷಯವಾದ ದರ್ಶನ
ಸೆರೆಯಾಗಿ ಬಾಬೆಲಿನಲ್ಲಿ ಇರುವವರು ಚೀಯೋನಿಗೆ ಮರಳಿ ಬರಬೇಕೆಂಬ ಕರೆ
ಮಹಾಯಾಜಕನ ಉಡುಪಿನ ಶುದ್ಧೀಕರಣ ದರ್ಶನ
ದೀಪಸ್ತಂಭದ ಮತ್ತು ಎಣ್ಣೇ ಮರಗಳ ದರ್ಶನ
ಹಾರುವ ಸುರುಳಿಯ ದರ್ಶನ
ಕೊಳಗದೊಳಗಣ ಹೆಂಗಸಿನ ವಿಷಯವಾದ ದರ್ಶನ
ನಾಲ್ಕು ರಥಗಳ ದರ್ಶನ
ಯೆಹೋಶುವನಿಗೆ ಕಿರೀಟಧಾರಣೆ
ಕಪಟ ಉಪವಾಸ ಸರಿಯಲ್ಲ
ಇಸ್ರಾಯೇಲಿನ ದುರ್ಗತಿ
ಯೆರೂಸಲೇಮಿಗೆ ಆಶೀರ್ವಾದದ ವಾಗ್ದಾನ
ಯೆರೂಸಲೇಮಿನ ಶತ್ರುಜನಾಂಗಗಳಿಗೆ ಉಂಟಾಗುವ ದಂಡನೆ
ಸಮಾಧಾನಪ್ರದ ರಾಜನ ಆಗಮನ
ಇಸ್ರಾಯೇಲರು ಗ್ರೀಕರನ್ನು ಜಯಿಸುವುದು
ಕಣಿಯವರಲ್ಲಿ ನಂಬಿಕೆ ಇಡಬಾರದು
ಇಸ್ರಾಯೇಲಿನ ನೂತನ ಬಲ
ಚದರಿದವರ ಹಿಂದಿರುಗುವಿಕೆ
ಬಲಿಷ್ಠರ ಪತನ
ಒಳ್ಳೆಯ ಕುರುಬನಿಗಾಗುವ ತಿರಸ್ಕಾರ
ಮೂರ್ಖನಾದ ಕುರುಬನು
ಯೆರೂಸಲೇಮಿನ ಬಿಡುಗಡೆ
ಇಸ್ರಾಯೇಲರ ಪಶ್ಚಾತ್ತಾಪ
ದೇಶದ ಶುದ್ಧೀಕರಣ
ಮಂದೆಗಾಗುವ ಹಿಂಸೆ, ಉಳಿದ ಕುರಿಗಳಿಗೆ ಲಭಿಸುವ ಸುಫಲ
ಯೆಹೋವನ ಬರೋಣ ಮತ್ತು ಆಳ್ವಿಕೆ
ಯೆರೂಸಲೇಮಿನ ಪೂರ್ಣಪರಿಶುದ್ಧತೆ