^
ಧರ್ಮೋಪದೇಶಕಾಂಡ
ಮೋಶೆಯು ಮೂರು ಉಪದೇಶಾತ್ಮಕ ಉಪನ್ಯಾಸಗಳನ್ನು ಮಾಡಿದ ಕಾಲ ಮತ್ತು ಸ್ಥಳ
ಮೋಶೆ ಮಾಡಿದ ಮೊದಲನೆಯ ಉಪನ್ಯಾಸ
ನಾಯಕರನ್ನು ನೇಮಿಸಿದ್ದನ್ನು ನೆನಪಿಸಿದ್ದು
ಗೂಢಚಾರರನ್ನು ಕಳುಹಿಸಿದ್ದನ್ನು ನೆನಪಿಸಿದ್ದು
ಕರ್ತನಿಗೆ ವಿರುದ್ಧ ದಂಗೆ ಎದ್ದದನ್ನು ನೆನಪಿಸಿದ್ದು
ಮರುಭೂಮಿಯಲ್ಲಿನ ಅಲೆದಾಟಗಳನ್ನು ನೆನಪಿಸಿದ್ದು
ಹೆಷ್ಬೋನಿನ ಅರಸನಾದ ಸೀಹೋನನ ಅಪಜಯ
ಅರಸನಾದ ಓಗನ ಅಪಜಯ
ದೇಶದ ಹಂಚಿಕೆ
ಮೋಶೆಯು ಯೊರ್ದನ್ ನದಿಯನ್ನು ದಾಟಲು ನಿಷೇಧವೇರಿದ್ದು
ಇಸ್ರಾಯೇಲರು ದೇವರಿಗೆ ವಿಧೇಯರಾಗಿರಬೇಕೆಂಬ ಕರೆ
ವಿಗ್ರಹಾರಾಧನೆ ಮಾಡಬಾರದೆಂಬ ಆಜ್ಞಾವಿಧಿಗಳು
ಯೆಹೋವನು ಮಾತ್ರವೇ ಏಕೈಕ ದೇವರು
ಪೂರ್ವದಿಕ್ಕಿನ ಆಶ್ರಯ ಪಟ್ಟಣಗಳು
ಮೋಶೆಯ ಎರಡನೆಯ ಉಪನ್ಯಾಸದ ಪೀಠಿಕೆ
ಮೋಶೆಯ ಎರಡನೆಯ ಉಪನ್ಯಾಸ - ಹತ್ತು ಆಜ್ಞೆಗಳು
ಜನರ ದಿಗ್ಭ್ರಮೆ - ಮೋಶೆಯ ಮಧ್ಯಸ್ತಿಕೆ
ದೇವರನ್ನು ಪ್ರೀತಿಸಬೇಕೆಂಬ ಆಜ್ಞೆ
ಕಾನಾನ್ಯರ ಜನರನ್ನು ಮತ್ತು ದೇವತಾಪ್ರತಿಮೆಗಳನ್ನೂ ನಿರ್ಮೂಲಮಾಡಲು ಆಜ್ಞೆ
ವಿಧೇಯತೆಯಲ್ಲಿ ಆಶೀರ್ವಾದ
ಸ್ಮರಿಸಿರಿ ಮತ್ತು ವಿಧೇಯರಾಗಿರಿ
ದೇವರನ್ನು ಮರೆಯಬಾರದೆಂಬ ಎಚ್ಚರಿಕೆ
ದೇವರ ಕೃಪೆಯಿಂದಲೇ ವಿಜಯ
ಬಂಗಾರದ ಬಸವನ ಮೂರ್ತಿ
ಮೋಶೆಯು ದಶಾಜ್ಞೆಗಳನ್ನು ಪುನಃ ಪಡೆದದ್ದು
ಆರೋನನ ಮರಣ ಮತ್ತು ಲೇವಿ ಕುಲದವರ ಜವಾಬ್ದಾರಿಕೆಗಳು
ಯೆಹೋವನ ಭಯಭಕ್ತಿ
ಇಸ್ರಾಯೇಲರ ಹಿಂದಿನ ಅನುಭವಗಳು
ವಾಗ್ದತ್ತ ದೇಶದ ಸೌಭಾಗ್ಯ
ಯೆಹೋವನ ಆರಾಧನೆಗೋಸ್ಕರ ಒಂದೇ ಸ್ಥಳದಲ್ಲಿ ಸೇರಬೇಕೆಂಬ ಆಜ್ಞೆ
ಇತರ ದೇವರುಗಳನ್ನು ಎಷ್ಟು ಮಾತ್ರಕ್ಕೂ ಆರಾಧಿಸಬಾರದೆಂಬ ವಿಧಿ
ಶುದ್ಧ ಮತ್ತು ಅಶುದ್ಧ ಆಹಾರ
ದಶಮಾಂಶವನ್ನು ಕೊಡಬೇಕೆಂಬ ನಿಯಮ
ಏಳನೆಯ ವರ್ಷದಲ್ಲಿ ಸಾಲಗಳ ಮನ್ನಾ
ದಾಸರಿಗೆ ಬಿಡುಗಡೆ
ಶಾಶ್ವತ ದಾಸರಾಗಲು ಕ್ರಮ
ದನಕುರಿಗಳಲ್ಲಿ ಚೊಚ್ಚಲಾದ ಗಂಡು ಯೆಹೋವನಿಗೆ ಸಮರ್ಪಿವಾದುದು
ಪಸ್ಕಹಬ್ಬ
ಸುಗ್ಗಿ ಹಬ್ಬ
ಪರ್ಣಶಾಲೆಗಳ ಹಬ್ಬ
ನ್ಯಾಯಾಧಿಪತಿಗಳ ನೇಮಕ
ವಿಗ್ರಹಾರಾಧನೆಯನ್ನು ಮಾಡಬಾರದು
ನ್ಯಾಯವಿಚಾರಣೆಯ ಕ್ರಮ
ಅರಸನನ್ನು ನೇಮಿಸುವ ವಿಷಯ
ಯಾಜಕರಿಗೆ ಸಲ್ಲಬೇಕಾದ ಕಾಣಿಕೆಗಳ ವಿಷಯ
ಅಸಹ್ಯವಾದ ಆಚಾರವಿಚಾರಗಳು
ಪ್ರವಾದಿಯನ್ನು ಕಳುಹಿಸುವ ವಾಗ್ದಾನ
ಆಶ್ರಯ ನಗರಗಳು
ಮೇರೆಯನ್ನು ಸರಿಸಕೂಡದೆಂಬ ಕ್ರಮ
ಒಂದೇ ಸಾಕ್ಷಿ ಸಾಲದು ಎಂಬ ನಿಯಮ
ಸುಳ್ಳು ಸಾಕ್ಷಿಯನ್ನು ಹೇಳಿದವನಿಗೆ ಶಿಕ್ಷೆ
ಯುದ್ಧಕ್ರಮ
ಅನ್ಯಾಯವಾದ ನರಹತ್ಯದೋಷವನ್ನು ನಿವಾರಿಸುವುದು
ಸೆರೆಯ ಸ್ತ್ರೀಯನ್ನು ಮದುವೆಮಾಡಿಕೊಳ್ಳುವ ಕ್ರಮ
ಚೊಚ್ಚಲ ಮಗನ ಹಕ್ಕು
ದುಷ್ಟಪುತ್ರನ ಶಿಕ್ಷಾಕ್ರಮ
ಮರಕ್ಕೆ ತೂಗಹಾಕಲ್ಪಟ್ಟವನನ್ನು ಹೂಣಿಡುವ ಕ್ರಮ
ಸಿಕ್ಕಿದ ವಸ್ತುಗಳನ್ನು ಹಿಂತಿರುಗಿ ಕೊಡಬೇಕೆಂಬ ವಿಧಿ
ವಿಧವಿಧವಾದ ನೇಮಗಳು
ಹೆಂಡತಿಯನ್ನು ಪರಿತ್ಯಾಗಮಾಡುವವನ ವಿಷಯದಲ್ಲಿ ಕ್ರಮ
ದುರಾಚಾರಿಯಾದ ಸ್ತ್ರೀಗೆ ಆಗಬೇಕಾದ ಶಿಕ್ಷೆ
ಪರಸ್ತ್ರೀಯನ್ನು ಮಾನಭಂಗಪಡಿಸಿದವನಿಗೆ ಆಗಬೇಕಾದ ಶಿಕ್ಷೆ
ಮಲತಾಯಿಯ ಸಂಗನಿಷೇಧ
ಸಭೆಯಿಂದ ಬಹಿಷ್ಕಾರ ಮಾಡುವುದರ ವಿಷಯ
ಯುದ್ಧಕಾಲದಲ್ಲಿ ಪಾಳೆಯವು ನಿರ್ಮಲವಾಗಿರಬೇಕೆಂಬ ನಿಯಮ
ತಪ್ಪಿಸಿಕೊಂಡ ದಾಸರನ್ನು ದಣಿಗೆ ವಶಪಡಿಸಬಾರದೆಂಬ ವಿಧಿ
ವ್ಯಭಿಚಾರ ನಿಷಿದ್ಧವಾದದ್ದು
ಸ್ವದೇಶದವನಿಂದ ಬಡ್ಡಿ ತೆಗೆದುಕೊಳ್ಳಬಾರದೆಂಬ ವಿಧಿ
ಹರಕೆಯನ್ನು ನೆರವೇರಿಸಬೇಕೆಂಬ ವಿಧಿ
ಮತ್ತೊಬ್ಬನ ಬೆಳೆಯ ವಿಷಯದಲ್ಲಿ ನಡೆದುಕೊಳ್ಳತಕ್ಕ ಕ್ರಮ
ಪರಿತ್ಯಾಗಮಾಡಿದ ಹೆಂಡತಿಯನ್ನು ಪುನಃ ಪರಿಗ್ರಹಿಸಬಾರದು
ಹೊಸದಾಗಿ ಮದುವೆಮಾಡಿಕೊಂಡವರ ನಿಯಮ
ವಿವಿಧ ನಿಯಮಗಳು ಮತ್ತು ಸುಧಾರಣೆಗಳು
ಅಪರಾಧಿಗೆ ಆಗಬೇಕಾದ ಶಿಕ್ಷೆ
ಮೈದುನನಿಂದ ವಂಶಾಭಿವೃದ್ಧಿ ಆಗಬೇಕೆಂಬ ವಿಷಯ
ಲಜ್ಜಾಹೀನಳಿಗೆ ಆಗಬೇಕಾದ ಶಿಕ್ಷೆ
ವ್ಯಾಪಾರದ ಅಳತೆತೂಕಗಳ ವಿಧಿ
ಅಮಾಲೇಕ್ಯರನ್ನು ಸಂಹಾರಮಾಡಬೇಕೆಂಬ ವಿಧಿ
ಪ್ರಥಮಫಲಗಳ ಸಮರ್ಪಣೆ
ಪ್ರತಿ ಮೂರನೆ ವರ್ಷದಲ್ಲಿ ದಶಮಾಂಶವನ್ನು ಸಮರ್ಪಿಸುವ ಕ್ರಮ
ಯೆಹೋವನು ಇಸ್ರಾಯೇಲರೊಡನೆ ಮಾಡಿಕೊಂಡ ಒಡಂಬಡಿಕೆ
ಕಲ್ಲಿನ ಕಂಬಗಳ ಮೇಲೆ ಕೆತ್ತಿಸಬೇಕಾದ ಧರ್ಮಶಾಸ್ತ್ರವಾಕ್ಯಗಳು
ಅವಿಧೇಯರಿಗೆ ಶಾಪಗಳು
ವಿಧೇಯತೆಯಿಂದ ಸಿಕ್ಕುವ ಆಶೀರ್ವಾದಗಳು
ಅವಿಧೇಯತ್ವದಿಂದ ಉಂಟಾಗುವ ಶಾಪಗಳು
ಮೋಶೆಯ ಮೂರನೆಯ ಉಪನ್ಯಾಸ - ಒಡಂಬಡಿಕೆ
ಯೆಹೋವನ ಕಡೆಗೆ ತಿರುಗಿಕೊಳ್ಳುವುದರಿಂದ ಉಂಟಾಗುವ ಆಶೀರ್ವಾದಗಳು
ಜೀವಮರಣಗಳ ಆಯ್ಕೆ
ಶುಭವನ್ನೇ ಆರಿಸಿಕೊಳ್ಳಬೇಕೆಂದು ಮೋಶೆ ಬೋಧಿಸಿದ್ದು
ಮೋಶೆಯ ಉತ್ತರಾಧಿಕಾರಿ ಯೆಹೋಶುವನು
ಧರ್ಮಶಾಸ್ತ್ರವನ್ನು ಸಾವರ್ಜನಿಕವಾಗಿ ಓದಬೇಕೆಂಬ ನಿಯಮ
ಯೆಹೋವನು ಯೆಹೋಶುವನನ್ನು ನೇಮಿಸಿದ್ದು
ಇಸ್ರಾಯೇಲರನ್ನು ಕುರಿತು ಮೋಶೆ ರಚಿಸಬೇಕಾದ ಸಾಕ್ಷ್ಯಗೀತೆ
ಅವಿಧೇಯತೆಯನ್ನು ಮುಂತಿಳಿಸಿದ್ದು
ಮೋಶೆಯ ಗೀತೆ
ಮೋಶೆಯ ಅಂತಿಮ ಬೋಧನೆ
ಮೋಶೆಗೆ ಯೆಹೋವನ ಆಜ್ಞೆ
ಮೋಶೆಯ ಆಶೀರ್ವಚನಗಳು
ಮೋಶೆಯ ಮರಣ