^
ಲೂಕನು
ಪೀಠಿಕೆ
ದೇವದೂತನು ಸ್ನಾನಿಕನಾದ ಯೋಹಾನನ ಜನನವನ್ನು ಮುಂತಿಳಿಸಿದ್ದು
ದೇವದೂತನು ಯೇಸುವಿನ ಜನನವನ್ನು ಮುಂತಿಳಿಸಿದ್ದು
ಮರಿಯಳು ಎಲಿಜಬೇತಳನ್ನು ಭೇಟಿಯಾದದ್ದು
ಮರಿಯಳ ಸ್ತುತಿಗೀತೆ
ಸ್ನಾನಿಕನಾದ ಯೋಹಾನನ ಜನನ
ಜಕರೀಯನ ಪ್ರವಾದನೆ
ಯೇಸು ಕ್ರಿಸ್ತನ ಜನನವೂ
ದೇವದೂತರು ಯೇಸುವಿನ ಜನನವನ್ನು ಕುರುಬರಿಗೆ ತಿಳಿಸಿದ್ದು
ಯೇಸುವಿನ ನಾಮಕರಣ ಮತ್ತು ಆತನನ್ನು ದೇವಾಲಯದಲ್ಲಿ ದೇವರಿಗೆ ಸಮರ್ಪಿಸಿದ್ದು
ಬಾಲಕನಾದ ಯೇಸು ದೇವಾಲಯದಲ್ಲಿ ವಿದ್ವಾಂಸರೊಂದಿಗೆ ಸಂಭಾಷಿಸಿದ್ದು
ಸ್ನಾನಿಕನಾದ ಯೋಹಾನನು ಉಪದೇಶ
ಯೇಸುವಿನ ದೀಕ್ಷಾಸ್ನಾನ
ಯೇಸು ಕ್ರಿಸ್ತನ ವಂಶಾವಳಿ
ಯೇಸುವಿನ ಶೋಧನೆ
ಯೇಸು ಗಲಿಲಾಯದಲ್ಲಿ ಉಪದೇಶಮಾಡಲು ಪ್ರಾರಂಭಿಸಿದ್ದು
ನಜರೇತಿನಲ್ಲಿ ಯೇಸುವನ್ನು ನಿರಾಕರಿಸಿದ್ದು
ಯೇಸು ದೆವ್ವಹಿಡಿದಿದ್ದ ಮನುಷ್ಯನನ್ನು ಬಿಡಿಸಿದ್ದು
ಯೇಸು ಅನೇಕ ಜನರನ್ನು ಸ್ವಸ್ಥಪಡಿಸಿದ್ದು
ಯೇಸು ಪ್ರಥಮ ಶಿಷ್ಯರನ್ನು ಆಯ್ಕೆ ಮಾಡಿಕೊಂಡದ್ದು
ಯೇಸು ಕುಷ್ಠರೋಗಿಯನ್ನು ವಾಸಿಮಾಡಿದ್ದು
ಯೇಸು ಪಾರ್ಶ್ವವಾಯು ರೋಗಿಯನ್ನು ಗುಣಪಡಿಸಿದ್ದು
ಯೇಸು ಲೇವಿಯನನ್ನು ಕರೆದದ್ದು
ಉಪವಾಸದ ಕುರಿತಾದ ವಿಚಾರಣೆ
ಸಬ್ಬತ್ ದಿನದ ಕುರಿತಾದ ವಿಚಾರಣೆ
ಕೈ ಬತ್ತಿಹೋಗಿದ ಮನುಷ್ಯನನ್ನು ಸ್ವಸ್ಥಪಡಿಸಿದ್ದು
ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ನೇಮಿಸಿದ್ದು
ಯೇಸು ಬೋಧಿಸಿದ್ದು ಹಾಗೂ ಗುಣಪಡಿಸಿದ್ದು
ಯೇಸುವಿನ ಪರ್ವತದ ಪ್ರಸಂಗ
ಯೇಸು ಶತಾಧಿಪತಿಯ ಆಳನ್ನು ಸ್ವಸ್ಥಮಾಡಿದ್ದು
ಯೇಸು ವಿಧವೆಯ ಮಗನನ್ನು ಬದುಕಿಸಿದ್ದು
ಸ್ನಾನಿಕನಾದ ಯೋಹಾನನು ಹೇಳಿಕಳುಹಿಸಿದ ಮಾತಿಗೆ ಯೇಸು ಉತ್ತರಕೊಟ್ಟದ್ದು
ಯೇಸು ದುರಾಚಾರಿಣಿಯಾದ ಸ್ತ್ರೀಯನ್ನು ಕ್ಷಮಿಸಿದ್ದು
ಕೆಲವು ಸ್ತ್ರೀಯರು ಯೇಸುವನ್ನು ಹಿಂಬಾಲಿಸಿದ್ದು
ಬಿತ್ತುವವನ ಸಾಮ್ಯವೂ ಅದರ ವಿವರವೂ
ದೀಪದ ಸಾಮ್ಯ
ಯೇಸುವಿನ ತಾಯಿ ಮತ್ತು ಸಹೋದರರು
ಯೇಸು ಸಮುದ್ರದ ಮೇಲಣ ಬಿರುಗಾಳಿಯನ್ನು ಶಾಂತಗೊಳಿಸಿದ್ದು
ಯೇಸು ದೆವ್ವಗಳ ದಂಡಿನಿಂದ ಹಿಡಿಯಲ್ಪಟ್ಟವನನ್ನು ಬಿಡಿಸಿದ್ದು
ಯೇಸು ಯಾಯೀರನ ಮಗಳನ್ನು ಬದುಕಿಸಿದ್ದು ಮತ್ತು ರಕ್ತಕುಸುಮ ರೋಗಿಯನ್ನು ವಾಸಿಮಾಡಿದ್ದು
ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಕಳುಹಿಸಿದ್ದು
ಹೆರೋದನ ಕಳವಳ
ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು
ಪೇತ್ರನು ಯೇಸುವನ್ನು ಕ್ರಿಸ್ತನೆಂದು ಅರಿಕೆಮಾಡಿದ್ದು
ಯೇಸು ತನ್ನ ಮರಣವನ್ನು ಮುಂತಿಳಿಸಿದ್ದು
ಯೇಸು ಪ್ರಕಾಶರೂಪದಿಂದ ಕಾಣಿಸಿಕೊಂಡದ್ದು
ಯೇಸು ಮೂರ್ಛೆ ರೋಗಿಯನ್ನು ಸ್ವಸ್ಥಮಾಡಿದ್ದು
ಯೇಸು ತನ್ನ ಮರಣವನ್ನು ಎರಡನೆಯ ಸಾರಿ ಮುಂತಿಳಿಸಿದ್ದು
ದೊಡ್ಡವನು ಯಾರು?
ವಿರುದ್ಧವಲ್ಲದವರು ನಮ್ಮ ಪಕ್ಷದವರೇ
ಸಮಾರ್ಯದವರು ಯೇಸುವನ್ನು ಸೇರಿಸಿಕೊಳ್ಳದೆ ಹೋದದ್ದು
ಯೇಸುವಿನ ಅನುಯಾಯಿಗಳು
ಯೇಸು ಎಪ್ಪತ್ತು ಮಂದಿ ಶಿಷ್ಯರನ್ನು ಕಳುಹಿಸಿದ್ದು
ಒಳ್ಳೆಯ ಸಮಾರ್ಯದವನ ಸಾಮ್ಯ
ಮಾರ್ಥ ಮರಿಯಳು ಎಂಬುವರ ಮನೆಯಲ್ಲಿ ಯೇಸು ಇಳುಕೊಂಡದ್ದು
ಪ್ರಾರ್ಥನೆಯ ಕುರಿತು ಯೇಸು ಬೋಧಿಸಿದ್ದು
ಯೇಸು ಮತ್ತು ಬೆಲ್ಜೆಬೂಲ
ದೆವ್ವದ ಮರಳುವಿಕೆ
ನಿಜವಾದ ಆನಂದ
ಸೂಚಕಕಾರ್ಯದ ಗುರುತಿಗಾಗಿ ಬೇಡಿಕೆ
ದೇಹದ ಬೆಳಕು
ಯೇಸು ಫರಿಸಾಯರ ಮತ್ತು ಧರ್ಮೋಪದೇಶಕರ ದುರ್ಗುಣಗಳನ್ನು ಖಂಡಿಸಿದ್ದು
ಕಪಟತನದ ಬಗ್ಗೆ ಎಚ್ಚರಿಕೆ
ಬಹಿರಂಗವಾಗಿ ಕ್ರಿಸ್ತನ ಸಾಕ್ಷಿಯಾಗಿ ಜೀವಿಸುವುದು
ಬುದ್ಧಿಯಿಲ್ಲದ ಐಶ್ವರ್ಯವಂತನ ಸಾಮ್ಯ
ದೇವರಲ್ಲಿ ಭರವಸೆ
ಎಚ್ಚರಿಕೆಯುಳ್ಳ ಆಳುಗಳು
ಯೇಸುವಿನ ನಿಮಿತ್ತ ವಿಭಜನೆಗಳು
ಕಾಲದ ಅರ್ಥೈಸುವಿಕೆ
ಪ್ರತಿವಾದಿಯೊಂದಿಗೆ ಸಂಧಾನ
ಪಶ್ಚಾತ್ತಾಪಪಡಿರಿ ಇಲ್ಲವಾದರೆ ನಾಶವಾಗುವಿರಿ
ಫಲ ಕೊಡದ ಅಂಜೂರಮರದ ಸಾಮ್ಯ
ಯೇಸು ಸಬ್ಬತ್ ದಿನದಲ್ಲಿ ಗೂನಿಯಾದ ಸ್ತ್ರೀಯನ್ನು ಸ್ವಸ್ಥಮಾಡಿದ್ದು
ಸಾಸಿವೆಕಾಳಿನ ಹಾಗೂ ಹುಳಿಹಿಟ್ಟಿನ ಸಾಮ್ಯ
ಇಕ್ಕಟ್ಟಾದ ಬಾಗಿಲು
ಯೇಸು ಯೆರೂಸಲೇಮಿನ ವಿಷಯದಲ್ಲಿ ದುಃಖಪಟ್ಟಿದ್ದು
ಯೇಸು ಜಲೋದರ ರೋಗಿಯನ್ನು ಸ್ವಸ್ಥಪಡಿಸಿದ್ದು
ನಮ್ರತೆ ಮತ್ತು ಅತಿಥಿ ಸತ್ಕಾರ
ಮಹಾ ಔತಣದ ಸಾಮ್ಯ
ಶಿಷ್ಯತ್ವದ ಬೆಲೆ
ಸಪ್ಪೆಯಾದ ಉಪ್ಪು
ಕಳೆದುಹೋದ ಕುರಿಯ ಸಾಮ್ಯ
ಕಳೆದುಹೋದ ನಾಣ್ಯದ ಸಾಮ್ಯ
ದುಂದುಗಾರ ಮಗ
ಅಪ್ರಾಮಾಣಿಕನಾದ ಪಾರುಪಾತ್ಯಗಾರನ ಸಾಮ್ಯ
ಯೇಸು ನುಡಿದ ನಾನಾ ವಚನಗಳು
ಐಶ್ವರ್ಯವಂತನೂ ಲಾಜರನೂ
ಯೇಸುವಿನ ನಾನಾ ವಚನಗಳು
ನಂಬಿಕೆ
ಆಳಿನ ಕರ್ತವ್ಯ
ಯೇಸು ಹತ್ತುಮಂದಿ ಕುಷ್ಠರೋಗಿಗಳನ್ನು ಸ್ವಸ್ಥಮಾಡಿದ್ದು
ದೇವರ ರಾಜ್ಯದ ಆಗಮನ
ವಿಧವೆಯ ಹಾಗೂ ನ್ಯಾಯಾಧಿಪತಿಯ ಸಾಮ್ಯ
ಫರಿಸಾಯನ ಹಾಗೂ ಸುಂಕದವನ ಪ್ರಾರ್ಥನೆ
ಯೇಸು ಚಿಕ್ಕ ಮಕ್ಕಳನ್ನು ಆಶೀರ್ವದಿಸಿದ್ದು
ಐಶ್ವರ್ಯವಂತನಾದ ಅಧಿಕಾರಿ
ಯೇಸು ತನ್ನ ಮರಣ ಪುನರುತ್ಥಾನಗಳನ್ನು ಮೂರನೆಯ ಸಾರಿ ಮುಂತಿಳಿಸಿದ್ದು
ಯೇಸು ಒಬ್ಬ ಕುರುಡ ಭಿಕ್ಷುಕನನ್ನು ಸ್ವಸ್ಥಮಾಡಿದ್ದು
ಯೇಸು ಸುಂಕದವನಾದ ಜಕ್ಕಾಯನ ಮನೆಗೆ ಹೋದದ್ದು
ಹತ್ತು ಚಿನ್ನದ ನಾಣ್ಯದ ಸಾಮ್ಯ
ಯೇಸು ಅರಸನಂತೆ ಯೆರೂಸಲೇಮಿಗೆ ಪ್ರವೇಶಮಾಡಿದ್ದು
ಯೇಸು ದೇವಾಲಯಕ್ಕೆ ಹೋದದ್ದು
ಶಾಸ್ತ್ರಿಗಳು ಯೇಸುವಿನ ಅಧಿಕಾರವನ್ನು ವಿಚಾರಿಸಿದ್ದು
ದ್ರಾಕ್ಷಿಯ ತೋಟದ ಒಕ್ಕಲಿಗರ ಸಾಮ್ಯ
ಸುಂಕದ ಕುರಿತು ವಿರೋಧಿಗಳ ಪ್ರಶ್ನೆ
ಪುನರುತ್ಥಾನದ ಕುರಿತು ಸದ್ದುಕಾಯರ ಪ್ರಶ್ನೆ
ಕ್ರಿಸ್ತನ ಕುರಿತಾದ ಪ್ರಶ್ನೆ
ಶಾಸ್ತ್ರಿಗಳ ವಿಷಯದಲ್ಲಿ ಯೇಸು ಎಚ್ಚರಿಸಿದ್ದು
ವಿಧವೆಯ ಕಾಣಿಕೆ
ಯೇಸು ಯೆರೂಸಲೇಮಿನ ದೇವಾಲಯದ ನಾಶನದ ಬಗ್ಗೆ ಹೇಳಿದ್ದು
ಯೆರೂಸಲೇಮಿನ ನಾಶನದ ಬಗ್ಗೆ ಯೇಸು ಹೇಳಿದ್ದು
ಮನುಷ್ಯಕುಮಾರನು ಪುನರಾಗಮನ
ಅಂಜೂರ ಮರದ ಸಾಮ್ಯ
ಅಧಿಕಾರಿಗಳು ಯೇಸುವನ್ನು ಕೊಲ್ಲುವುದಕ್ಕೆ ಉಪಾಯಮಾಡಿದ್ದು
ಯೇಸುವಿನ ಕೊಲೆಗೆ ಒಳಸಂಚು
ಯೂದನ ಯೇಸುವನ್ನು ಹಿಡಿದುಕೊಡಲು ಒಪ್ಪಿಕೊಂಡದ್ದು
ಯೇಸು ತನ್ನ ಶಿಷ್ಯರ ಸಂಗಡ ಕಡೆಯ ಭೋಜನ ಮಾಡಿದ್ದು
ದೊಡ್ಡವನು ಯಾರು ಎಂಬ ಚರ್ಚೆ
ಯೇಸು ಪೇತ್ರನ ನಿರಾಕರಣೆಯನ್ನು ಮುಂತಿಳಿಸಿದ್ದು
ಯೇಸು ಎಣ್ಣೇಮರಗಳ ಗುಡ್ಡಕ್ಕೆ ಹೋಗಿ ಪ್ರಾರ್ಥಿಸಿದ್ದು
ಯೇಸುವಿನ ಬಂಧನ
ಪೇತ್ರನು ಯೇಸುವನ್ನು ನಿರಾಕರಿಸಿದ್ದು
ಯೇಸುವನ್ನು ಹಿರೀಸಭೆಯವರ ನಿಲ್ಲಿಸಿದ್ದು
ಪಿಲಾತನು ಯೇಸುವನ್ನು ವಿಚಾರಿಸಿ ಮರಣದಂಡನೆಯನ್ನು ವಿಧಿಸಿದ್ದು
ಯೇಸುವನ್ನು ಶಿಲುಬೆಗೆ ಹಾಕಿದ್ದು
ಯೇಸುವಿನ ಮರಣ
ಯೇಸುವನ್ನು ಸಮಾಧಿಯಲ್ಲಿ ಇಟ್ಟದ್ದು
ಯೇಸುವಿನ ಪುನರುತ್ಥಾನ
ಎಮ್ಮಾಹು ಹಳ್ಳಿಗೆ ಪ್ರಯಾಣ
ಯೇಸು ತನ್ನ ಶಿಷ್ಯರಿಗೆ ಪ್ರತ್ಯಕ್ಷನಾದದ್ದು
ಯೇಸುವಿನ ಸ್ವರ್ಗಾರೋಹಣವು