^
2 ಪೂರ್ವಕಾಲ ವೃತ್ತಾಂತ
ಸೊಲೊಮೋನನು ಜ್ಞಾನವನ್ನು ಕೇಳಿದ್ದು
ದೇವಾಲಯವನ್ನು ಕಟ್ಟಿಸುವುದಕ್ಕೆ ವ್ಯವಸ್ಥೆ
ಸೊಲೊಮೋನನು ದೇವಾಲಯವನ್ನು ಕಟ್ಟಿಸಿದ್ದು
ದೇವಾಲಯದ ಸಲಕರಣೆಗಳು
ಮಂಜೂಷವನ್ನು ದೇವಾಲಯಕ್ಕೆ ತಂದದ್ದು
ಸೊಲೊಮೋನನ ಪ್ರಾರ್ಥನೆ
ದೇವಾಲಯದ ಪ್ರತಿಷ್ಠಾಪನೆ
ಯೆಹೋವ ದೇವರು ಸೊಲೊಮೋನನಿಗೆ ಕಾಣಿಸಿಕೊಂಡದ್ದು
ಸೊಲೊಮೋನನ ಇತರ ಚಟುವಟಿಕೆಗಳು
ಶೆಬ ದೇಶದ ರಾಣಿ ಸೊಲೊಮೋನನನ್ನು ಸಂದರ್ಶಿಸಿದ್ದು
ಸೊಲೊಮೋನನ ವೈಭವ
ಸೊಲೊಮೋನನ ಮರಣ
ಇಸ್ರಾಯೇಲು ರೆಹಬ್ಬಾಮನ ವಿರೋಧವಾಗಿ ಎದ್ದದ್ದು
ರೆಹಬ್ಬಾಮನು ಯೆಹೂದವನ್ನು ಬಲಪಡಿಸಿದ್ದು
ರೆಹಬ್ಬಾಮನ ಕುಟುಂಬ
ಶೀಶಕನು ಯೆರೂಸಲೇಮಿಗೆ ಮುತ್ತಿಗೆ ಹಾಕಿದ್ದು
ಯೆಹೂದ್ಯರ ಅರಸನಾದ ಅಬೀಯನು
ಯೆಹೂದ್ಯರ ಅರಸನಾದ ಆಸನು
ಆಸನು ಭಕ್ತಿಸಂಜೀವನವನ್ನು ತಂದದ್ದು
ಆಸನ ಕಡೆಯ ವರ್ಷಗಳು
ಯೆಹೂದ್ಯರ ಅರಸನಾದ ಯೆಹೋಷಾಫಾಟನು
ಮೀಕಾಯನು ಅಹಾಬನ ವಿರುದ್ಧ ಪ್ರವಾದಿಸಿದ್ದು
ರಾಮೋತ್ ಗಿಲ್ಯಾದಿನಲ್ಲಿ ಅಹಾಬನ ಮರಣ
ಯೆಹೋಷಾಫಾಟನು ನ್ಯಾಯಾಧೀಶರನ್ನು ನೇಮಿಸಿದ್ದು
ಯೆಹೋಷಾಫಾಟನು ಮೋವಾಬ್ಯರನ್ನು ಮತ್ತು ಅಮ್ಮೋನಿಯರನ್ನು ಸೋಲಿಸಿದ್ದು
ಯೆಹೋಷಾಫಾಟನ ಆಳಿಕೆಯ ಸಮಾಪ್ತಿಯು
ಯೆಹೂದ್ಯರ ಅರಸನಾದ ಯೆಹೋರಾಮನು
ಯೆಹೂದ್ಯರ ಅರಸನಾದ ಅಹಜ್ಯನು
ಅತಲ್ಯಳು ಮತ್ತು ಯೆಹೋಷಬತಳು
ಯೋವಾಷನು ದೇವಾಲಯವನ್ನು ದುರಸ್ತು ಮಾಡಿಸಿದ್ದು
ಯೋವಾಷನ ದುಷ್ಟತನ
ಅರಸನಾದ ಅಮಚ್ಯನು
ಯೆಹೂದ್ಯ ಪ್ರಾಂತ್ಯದ ಅರಸನಾದ ಉಜ್ಜೀಯನು
ಯೆಹೂದ್ಯ ಪ್ರಾಂತ್ಯದ ಅರಸನಾದ ಯೋತಾಮನು
ಯೆಹೂದ್ಯ ಪ್ರಾಂತ್ಯದ ಅರಸನಾದ ಆಹಾಜನು
ಹಿಜ್ಕೀಯನು ದೇವಾಲಯವನ್ನು ಪವಿತ್ರಪಡಿಸಿದ್ದು
ಹಿಜ್ಕೀಯನು ಪಸ್ಕಹಬ್ಬವನ್ನು ಆಚರಿಸಿದ್ದು
ಆರಾಧಿಸುವುದಕ್ಕೆ ವ್ಯವಸ್ಥೆ
ಸನ್ಹೇರೀಬನು ಯೆರೂಸಲೇಮನ್ನು ಭಯಪಡಿಸಿದ್ದು
ಹಿಜ್ಕೀಯನ ಗರ್ವ, ಜಯ ಹಾಗೂ ಮರಣ
ಯೆಹೂದ್ಯರ ಅರಸನಾದ ಮನಸ್ಸೆಯು
ಯೆಹೂದ ಪ್ರಾಂತದ ಅರಸನಾದ ಆಮೋನನು
ಯೋಷೀಯನ ಪುನಃಸ್ಥಾಪನೆ
ದೇವರ ನಿಯಮದ ಗ್ರಂಥವನ್ನು ಕಂಡುಕೊಂಡದ್ದು
ಯೋಷೀಯನು ಪಸ್ಕಹಬ್ಬವನ್ನು ಆಚರಿಸಿದ್ದು
ಯೋಷೀಯನ ಮರಣ
ಯೆಹೂದ್ಯ ಪ್ರಾಂತ್ಯದ ಅರಸನಾದ ಯೆಹೋವಾಹಾಜನು
ಯೆಹೂದ್ಯರ ಅರಸನಾದ ಯೆಹೋಯಾಕೀಮನು
ಯೆಹೂದ್ಯರ ಅರಸನಾದ ಯೆಹೋಯಾಕೀನನು
ಯೆಹೂದ್ಯ ಪ್ರಾಂತ್ಯದ ಅರಸನಾದ ಚಿದ್ಕೀಯನು
ಯೆರೂಸಲೇಮಿನ ಬೀಳುವಿಕೆ