^
ಯೆರೆಮೀಯ
ಯೆರೆಮೀಯನ ಕರೆ
ಇಸ್ರಾಯೇಲರು ಯೆಹೋವ ದೇವರನ್ನು ತೃಣೀಕರಿಸಿದ್ದು
ಅವಿಶ್ವಾಸವುಳ್ಳ ಇಸ್ರಾಯೇಲರು
ಉತ್ತರ ದಿಕ್ಕಿನಿಂದ ಬರುವ ಆಪತ್ತು
ಒಬ್ಬನೂ ನೀತಿವಂತನು ಇಲ್ಲ
ಯೆರೂಸಲೇಮಿನ ಮುತ್ತಿಗೆ
ಸುಳ್ಳು ಆರಾಧನೆ ನಿಷ್ಪ್ರಯೋಜಕ
ಸಂಹಾರದ ತಗ್ಗು
ಪಾಪ ಮತ್ತು ದಂಡನೆ
ದೇವರು ಮತ್ತು ದೇವತೆಗಳು
ಸಮೀಪಿಸುವ ಶತ್ರು ಬಾಧೆ
ಯೆರೆಮೀಯನ ಪ್ರಾರ್ಥನೆ
ಒಡಂಬಡಿಕೆ ಮುರಿದಿದ್ದು
ಯೆರೆಮೀಯನ ವಿರುದ್ಧ ಒಳಸಂಚು
ಯೆರೆಮೀಯನು ದೂರು ಹೇಳಿಕೊಂಡದ್ದು
ದೇವರ ಉತ್ತರ
ನಡುಕಟ್ಟಿನ ಸಾಮ್ಯ
ದ್ರಾಕ್ಷಾರಸದ ಗಡಿಗೆಗಳು
ಸೆರೆಯ ಬೆದರಿಕೆ
ಕ್ಷಾಮ, ಬರ ಹಾಗು ಖಡ್ಗ
ವಿಪತ್ತಿನ ದಿನ
ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು
ಕುಂಬಾರನ ಮನೆಯಲ್ಲಿ
ಯೆರೆಮೀಯನು ಮತ್ತು ಪಷ್ಹೂರನು
ಯೆರೆಮೀಯನ ದೂರು
ಯೆಹೋವ ದೇವರು ಚಿದ್ಕೀಯನ ಬೇಡಿಕೆಯನ್ನು ತಿರಸ್ಕರಿಸಿದ್ದು
ದುಷ್ಟ ಅರಸರ ಮೇಲೆ ನ್ಯಾಯ ದಂಡನೆ
ನೀತಿಯ ಕೊಂಬೆಗಳು
ಸುಳ್ಳು ಪ್ರವಾದಿಗಳು
ಸುಳ್ಳು ಪ್ರವಾದನೆಗಳು
ಅಂಜೂರ ಹಣ್ಣಿನ ಎರಡು ಬುಟ್ಟಿಗಳು
ಎಪ್ಪತ್ತು ವರ್ಷಗಳ ಸೆರೆಯ ಕಾಲ
ಯೆಹೋವ ದೇವರ ರೌದ್ರದ ಪಾತ್ರೆ
ಯೆರೆಮೀಯನು ಯೆರೂಸಲೇಮಿಗೆ ನಾಶನವನ್ನು ನುಡಿದು ಯಾಜಕರ ಮತ್ತು ಪ್ರವಾದಿಗಳ ಕೋಪಕ್ಕೆ ಗುರಿಯಾದದ್ದು
ಯೆಹೂದದವರು ನೆಬೂಕದ್ನೆಚ್ಚರನನ್ನು ಸೇವಿಸಬೇಕು
ಸುಳ್ಳು ಪ್ರವಾದಿಯಾದ ಹನನೀಯನು
ಸೆರೆಯಾಗಿದ್ದವರಿಗೆ ಪತ್ರ
ಶೆಮಾಯನಿಗೆ ಸಂದೇಶ
ಇಸ್ರಾಯೇಲಿನ ಪುನರುದ್ಧಾರ
ಯೆರೆಮೀಯನು ಹೊಲವನ್ನು ಕೊಂಡದ್ದು
ಪುನಃಸ್ಥಾಪನೆಯ ವಾಗ್ದಾನ
ಚಿದ್ಕೀಯನಿಗೆ ಎಚ್ಚರಿಕೆ
ಗುಲಾಮರಿಗೆ ಸ್ವತಂತ್ರ
ರೇಕಾಬ್ಯರು
ಯೆಹೋಯಾಕೀಮನು ಪ್ರವಾದನೆಯ ಗ್ರಂಥಗಳನ್ನು ಸುಟ್ಟದ್ದು
ಸೆರೆಮನೆಯಲ್ಲಿ ಯೆರೆಮೀಯನು
ಯೆರೆಮೀಯನನ್ನು ಬಾವಿಯೊಳಗೆ ಹಾಕಿದ್ದು
ಚಿದ್ಕೀಯನು ಯೆರೆಮೀಯನನ್ನು ಮತ್ತೆ ಪ್ರಶ್ನಿಸಿದ್ದು
ಯೆರೂಸಲೇಮಿನ ಪತನ
ಯೆರೆಮೀಯನ ಬಿಡುಗಡೆ
ಗೆದಲ್ಯನನ್ನು ಕೊಂದದ್ದು
ಈಜಿಪ್ಟಿಗೆ ಪಲಾಯನ
ಮೂರ್ತಿ ಪೂಜೆಯಿಂದ ವಿನಾಶ
ಬಾರೂಕನಿಗೆ ಸಂದೇಶ
ಈಜಿಪ್ಟನ್ನು ಕುರಿತು ಸಂದೇಶ
ಫಿಲಿಷ್ಟಿಯರನ್ನು ಕುರಿತು ಸಂದೇಶ
ಮೋವಾಬನ್ನು ಕುರಿತಾಗಿ ಸಂದೇಶ
ಅಮ್ಮೋನ್ಯರ ಕುರಿತು ಸಂದೇಶ
ಎದೋಮ್ಯರ ಕುರಿತು ಸಂದೇಶ
ದಮಸ್ಕದ ವಿಷಯವಾಗಿ ಸಂದೇಶ
ಕೇದಾರಿನ ಹಾಗೂ ಹಾಚೋರಿನ ವಿಷಯವಾಗಿ ಸಂದೇಶ
ಏಲಾಮ್ ಕುರಿತಾದ ಸಂದೇಶ
ಬಾಬಿಲೋನಿನ ವಿಷಯವಾಗಿ ಸಂದೇಶ
ಯೆರೂಸಲೇಮಿನ ಪತನ
ಯೆಹೋಯಾಖೀನನು ಸೆರೆಯಿಂದ ಬಿಡುಗಡೆಯಾದದ್ದು