^
ಲೂಕ
ಪೀಠಿಕೆ
ಸ್ನಾನಿಕ ಯೋಹಾನನ ಜನನವನ್ನು ಮುಂತಿಳಿಸಿದ್ದು
ದೇವದೂತನು ಯೇಸುವಿನ ಜನನವನ್ನು ಮುಂತಿಳಿಸಿದ್ದು
ಮರಿಯಳು ಎಲಿಸಬೇತಳನ್ನು ಸಂಧಿಸಿದ್ದು
ಮರಿಯಳ ಹಾಡು
ಸ್ನಾನಿಕ ಯೋಹಾನನ ಜನನ
ಜಕರೀಯನ ಹಾಡು
ಕ್ರಿಸ್ತ ಯೇಸುವಿನ ಜನನವು
ಯೇಸುವನ್ನು ದೇವಾಲಯದಲ್ಲಿ ಸಮರ್ಪಿಸಿದ್ದು
ದೇವಾಲಯದಲ್ಲಿ ಬಾಲಕ ಯೇಸು
ಸ್ನಾನಿಕ ಯೋಹಾನನು ಮಾರ್ಗ ಸಿದ್ಧಪಡಿಸಿದ್ದು
ಯೇಸುವಿನ ದೀಕ್ಷಾಸ್ನಾನ ಹಾಗೂ ವಂಶಾವಳಿ
ಯೇಸುವಿನ ಶೋಧನೆ
ನಜರೇತಿನವರು ಯೇಸುವನ್ನು ತಿರಸ್ಕರಿಸಿದ್ದು
ಯೇಸು ದೆವ್ವಗಳನ್ನು ಬಿಡಿಸಿದ್ದು
ಯೇಸು ಅನೇಕರನ್ನು ಸ್ವಸ್ಥಪಡಿಸಿದ್ದು
ಪ್ರಥಮ ಶಿಷ್ಯರನ್ನು ಕರೆದದ್ದು
ಯೇಸು ಒಬ್ಬ ಕುಷ್ಠರೋಗಿಯನ್ನು ವಾಸಿಮಾಡಿದ್ದು
ಒಬ್ಬ ಪಾರ್ಶ್ವವಾಯು ರೋಗಿಯನ್ನು ಗುಣಮಾಡಿದ್ದು
ಲೇವಿಯನ್ನು ಯೇಸು ಕರೆದದ್ದು
ಉಪವಾಸದ ಕುರಿತು ಯೇಸುವನ್ನು ಪ್ರಶ್ನಿಸಿದ್ದು
ಸಬ್ಬತ್ ದಿನದ ಒಡೆಯ
ಹನ್ನೆರಡು ಮಂದಿ ಅಪೊಸ್ತಲರು
ಆಶೀರ್ವಾದವೂ ಶಾಪವೂ
ಶತ್ರುಗಳನ್ನು ಪ್ರೀತಿಸಬೇಕು
ಇತರರನ್ನು ತೀರ್ಪುಮಾಡಬೇಡಿರಿ
ಮರ ಮತ್ತು ಅದರ ಫಲಗಳು
ಮನೆ ಕಟ್ಟಿದ ಬುದ್ಧಿವಂತ ಹಾಗೂ ಬುದ್ಧಿಹೀನ
ಶತಾಧಿಪತಿಯ ವಿಶ್ವಾಸ
ಸತ್ತು ಹೋಗಿದ್ದ ವಿಧವೆಯ ಮಗನನ್ನು ಬದುಕಿಸಿದ್ದು
ಸ್ನಾನಿಕ ಯೋಹಾನನು ಹಾಗೂ ಯೇಸು
ಪಾಪಿಯಾದ ಸ್ತ್ರೀಯಿಂದ ಯೇಸು ಅಭಿಷೇಕ ಹೊಂದಿದ್ದು
ಬಿತ್ತುವವನ ಸಾಮ್ಯ
ದೀಪಸ್ತಂಭದ ಮೇಲೆ ದೀಪ
ಯೇಸುವಿನ ಸಂಬಂಧಿಕರು
ಯೇಸು ಸಮುದ್ರದ ಬಿರುಗಾಳಿಯನ್ನು ನಿಲ್ಲಿಸಿದ್ದು
ದೆವ್ವಗಳಿಂದ ಪೀಡಿತನಾದವನನ್ನು ಗುಣಮಾಡಿದ್ದು
ಯೇಸು ಸತ್ತ ಹುಡುಗಿಯನ್ನು ಬದುಕಿಸಿದ್ದು
ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಕಳುಹಿಸಿದ್ದು
ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು
ಪೇತ್ರನು ಯೇಸುವನ್ನು ಕ್ರಿಸ್ತನೆಂದು ಅರಿಕೆಮಾಡಿದ್ದು
ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು
ಯೇಸು ರೂಪಾಂತರವಾದದ್ದು
ದೆವ್ವ ಹಿಡಿದಿದ್ದ ಬಾಲಕನು ಸ್ವಸ್ಥವಾದದ್ದು
ಯೇಸು ತಮ್ಮ ಮರಣವನ್ನು ಎರಡನೆಯ ಬಾರಿ ಮುಂತಿಳಿಸಿದ್ದು
ಸಮಾರ್ಯರ ಪ್ರತಿರೋಧ
ಯೇಸುವನ್ನು ಹಿಂಬಾಲಿಸುವುದರ ಬೆಲೆ
ಯೇಸು ಎಪ್ಪತ್ತೆರಡು ಮಂದಿ ಶಿಷ್ಯರನ್ನು ಕಳುಹಿಸಿದ್ದು
ಒಳ್ಳೆಯ ಸಮಾರ್ಯದವನ ಕುರಿತು ಸಾಮ್ಯ
ಮಾರ್ಥ ಮತ್ತು ಮರಿಯಳ ಮನೆಯಲ್ಲಿ ಯೇಸು
ಪ್ರಾರ್ಥನೆಯ ಬಗ್ಗೆ ಯೇಸುವಿನ ಬೋಧನೆ
ಯೇಸು ಮತ್ತು ಬೆಲ್ಜೆಬೂಲನೂ
ಯೋನನ ಸೂಚನೆ
ದೇಹದ ದೀಪ
ಯೇಸು ನಿಯಮ ಪಂಡಿತರನ್ನು ಖಂಡಿಸಿದ್ದು
ಎಚ್ಚರಿಕೆಯೂ ಉತ್ತೇಜನವೂ
ಬುದ್ಧಿಯಿಲ್ಲದ ಐಶ್ವರ್ಯವಂತನ ಸಾಮ್ಯ
ಚಿಂತಿಸಬೇಡ
ಎಚ್ಚರವಾಗಿರುವುದರ ಕುರಿತು
ಸಮಾಧಾನವನ್ನಲ್ಲ ಆದರೆ ಭೇದ
ಕಾಲಗಳ ವಿವರಣೆ
ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನಾಶ
ಸಬ್ಬತ್ ದಿನದಲ್ಲಿ ಒಬ್ಬ ಸ್ತ್ರೀ ಗುಣವಾದದ್ದು
ಸಾಸಿವೆಕಾಳಿನ ಸಾಮ್ಯ ಹಾಗೂ ಹುಳಿಹಿಟ್ಟಿನ ಸಾಮ್ಯ
ಇಕ್ಕಟ್ಟಾದ ಬಾಗಿಲು
ಯೆರೂಸಲೇಮಿಗಾಗಿ ಯೇಸುವಿನ ಶೋಕ
ಫರಿಸಾಯನ ಮನೆಯಲ್ಲಿ ಯೇಸು
ಮಹಾ ಔತಣದ ಸಾಮ್ಯ
ಶಿಷ್ಯತ್ವದ ಬೆಲೆ
ಕಳೆದುಹೋದ ಕುರಿಯ ಸಾಮ್ಯ
ಕಳೆದುಹೋದ ನಾಣ್ಯ
ತಪ್ಪಿಹೋದ ಮಗನು
ಕುಯುಕ್ತಿಯುಳ್ಳ ನಿರ್ವಾಹಕನ ಸಾಮ್ಯ
ಹೆಚ್ಚುವರಿ ಬೋಧನೆಗಳು
ಸಿರಿವಂತನೂ ಬಡ ಲಾಜರನೂ
ಪಾಪ, ವಿಶ್ವಾಸ, ಕರ್ತವ್ಯ
ಯೇಸು ಹತ್ತು ಕುಷ್ಠರೋಗಿಗಳನ್ನು ಗುಣಪಡಿಸಿದ್ದು
ದೇವರ ರಾಜ್ಯದ ಬರುವಿಕೆ
ವಿಧವೆಯ ಸಾಮ್ಯ
ಫರಿಸಾಯ ಹಾಗೂ ಸುಂಕದವನ ಸಾಮ್ಯ
ಚಿಕ್ಕಮಕ್ಕಳು ಹಾಗೂ ಯೇಸು
ಸಿರಿವಂತನಾದ ಅಧಿಕಾರಿ
ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು
ಕುರುಡ ಭಿಕ್ಷುಕನಿಗೆ ದೃಷ್ಟಿ ಬಂದದ್ದು
ಸುಂಕದವನಾದ ಜಕ್ಕಾಯನು
ಹತ್ತು ನಾಣ್ಯಗಳ ಸಾಮ್ಯ
ಯೆರೂಸಲೇಮಿನ ಜಯ ಪ್ರವೇಶ
ದೇವಾಲಯದಲ್ಲಿ ಯೇಸು
ಯೇಸುವಿನ ಅಧಿಕಾರವನ್ನು ಪ್ರಶ್ನಿಸಿದ್ದು
ರೈತರ ಸಾಮ್ಯ
ಚಕ್ರವರ್ತಿಗೆ ತೆರಿಗೆ ಕೊಡುವುದು
ಪುನರುತ್ಥಾನ ಹಾಗೂ ಮದುವೆ
ಕ್ರಿಸ್ತನು ಯಾರ ಪುತ್ರ?
ನಿಯಮ ಬೋಧಕರ ಕುರಿತು ಎಚ್ಚರಿಕೆ
ವಿಧವೆಯ ಕಾಣಿಕೆ
ಯುಗದ ಸಮಾಪ್ತಿಯ ಸೂಚನೆಗಳು
ಯೂದನು ಯೇಸುವಿಗೆ ದ್ರೋಹ ಬಗೆಯಲು ಒಪ್ಪಿದ್ದು
ಕಡೆಯ ಭೋಜನ
ಓಲಿವ್ ಬೆಟ್ಟದ ಮೇಲೆ ಯೇಸು ಪ್ರಾರ್ಥಿಸಿದ್ದು
ಯೇಸುವಿನ ಬಂಧನ
ಪೇತ್ರನು ಯೇಸುವನ್ನು ಅಲ್ಲಗಳೆದದ್ದು
ಕಾವಲುಗಾರರು ಯೇಸುವನ್ನು ಹಾಸ್ಯಮಾಡಿದ್ದು
ಯೇಸು ಪಿಲಾತನ ಹಾಗೂ ಹೆರೋದನ ಮುಂದೆ
ಯೇಸುವನ್ನು ಶಿಲುಬೆಗೆ ಹಾಕಿದ್ದು
ಯೇಸುವಿನ ಮರಣ
ಯೇಸುವನ್ನು ಸಮಾಧಿಯಲ್ಲಿ ಇಟ್ಟಿದ್ದು
ಯೇಸುವಿನ ಪುನರುತ್ಥಾನ
ಎಮ್ಮಾಹುವಿನ ದಾರಿಯಲ್ಲಿ ಯೇಸು
ಯೇಸು ಶಿಷ್ಯರಿಗೆ ಕಾಣಿಸಿಕೊಂಡದ್ದು
ಸ್ವರ್ಗಕ್ಕೆ ಏರಿಹೋಗುವುದು