^
ಮತ್ತಾಯ
ಯೇಸುಸ್ವಾಮಿಯ ವಂಶಾವಳಿ
ಕ್ರಿಸ್ತ ಯೇಸುವಿನ ಜನನ
ಪೂರ್ವದೇಶದ ಜ್ಞಾನಿಗಳ ಭೇಟಿ
ಈಜಿಪ್ಟಿಗೆ ಪಲಾಯನ
ನಜರೇತಿಗೆ ಹಿಂದಿರುಗುವಿಕೆ
ಸ್ನಾನಿಕ ಯೋಹಾನನು ಮಾರ್ಗ ಸಿದ್ಧಮಾಡಿದ್ದು
ಯೇಸುವಿನ ದೀಕ್ಷಾಸ್ನಾನ
ಯೇಸುವಿನ ಶೋಧನೆ
ಯೇಸುವಿನ ಉಪದೇಶದ ಪ್ರಾರಂಭ
ಯೇಸು ಪ್ರಥಮ ಶಿಷ್ಯರನ್ನು ಕರೆದದ್ದು
ಯೇಸು ಅಸ್ವಸ್ಥರನ್ನು ಗುಣಪಡಿಸಿದ್ದು
ಪರ್ವತ ಪ್ರಸಂಗಕ್ಕೆ ಮುನ್ನುಡಿ
ಧನ್ಯವಾಕ್ಯಗಳು
ಉಪ್ಪು ಮತ್ತು ಬೆಳಕು
ಮೋಶೆಯ ನಿಯಮವನ್ನು ಈಡೇರಿಸಿದ್ದು
ನರಹತ್ಯೆ
ವ್ಯಭಿಚಾರ
ವಿವಾಹ ವಿಚ್ಛೇದನ
ಆಣೆಗಳು
ಕಣ್ಣಿಗೆ ಕಣ್ಣು
ವೈರಿಗಳನ್ನು ಪ್ರೀತಿಸುವುದು
ದಾನಧರ್ಮ ಮಾಡುವುದು
ಪ್ರಾರ್ಥನೆ
ಉಪವಾಸ
ಸ್ವರ್ಗದಲ್ಲಿ ನಿಕ್ಷೇಪ
ಚಿಂತಿಸಬೇಡಿರಿ
ತೀರ್ಪು ಮಾಡುವುದು
ಬೇಡಿರಿ, ಹುಡುಕಿರಿ, ತಟ್ಟಿರಿ
ಇಕ್ಕಟ್ಟಾದ ಹಾಗೂ ವಿಶಾಲ ಬಾಗಿಲು
ಮರ ಹಾಗೂ ಫಲ
ನಿಜ ಹಾಗೂ ಸುಳ್ಳು ಶಿಷ್ಯರು
ಬುದ್ಧಿವಂತ ಹಾಗೂ ಬುದ್ಧಿಹೀನ
ಯೇಸು ಕುಷ್ಠರೋಗಿಯನ್ನು ಸ್ವಸ್ಥಮಾಡಿದ್ದು
ಯೇಸು ಶತಾಧಿಪತಿಯ ಆಳನ್ನು ಸ್ವಸ್ಥಮಾಡಿದ್ದು
ಯೇಸು ಅನೇಕರನ್ನು ಗುಣಪಡಿಸಿದ್ದು
ಯೇಸುವನ್ನು ಹಿಂಬಾಲಿಸುವ ಕ್ರಯ
ಯೇಸು ಬಿರುಗಾಳಿಯನ್ನು ನಿಲ್ಲಿಸಿದ್ದು
ಯೇಸು ಇಬ್ಬರಲ್ಲಿದ್ದ ಅನೇಕ ದೆವ್ವಗಳನ್ನು ಬಿಡಿಸಿದ್ದು
ಯೇಸು ಪಾರ್ಶ್ವವಾಯು ರೋಗಿಯನ್ನು ಸ್ವಸ್ಥಮಾಡಿದ್ದು
ಮತ್ತಾಯನ ಕರೆಯುವಿಕೆ
ಯೇಸುವಿಗೆ ಉಪವಾಸದ ವಿಷಯ ಪ್ರಶ್ನಿಸಿದ್ದು
ಸತ್ತ ಬಾಲಕಿ ಮತ್ತು ರೋಗಿಯಾದ ಸ್ತ್ರೀ
ಯೇಸು ಕುರುಡರನ್ನು ಮತ್ತು ಮೂಕನನ್ನು ಸ್ವಸ್ಥಮಾಡಿದ್ದು
ಕೆಲಸದವರು ಕೆಲವರೇ
ಯೇಸು ಶಿಷ್ಯರನ್ನು ಕಳುಹಿಸಿದ್ದು
ಯೇಸು ಮತ್ತು ಸ್ನಾನಿಕ ಯೋಹಾನನು
ಮಾನಸಾಂತರ ಪಡದ ಊರುಗಳನ್ನು ಗದರಿಸಿದ್ದು
ಕಷ್ಟಪಡುವವರಿಗೆ ವಿಶ್ರಾಂತಿ
ಸಬ್ಬತ್ ದಿನಕ್ಕೆ ಒಡೆಯ
ದೇವರಿಗೆ ಮೆಚ್ಚಿಕೆಯಾದ ಸೇವಕನು
ಯೇಸು ಮತ್ತು ಬೆಲ್ಜೆಬೂಲ
ಯೋನನ ಸೂಚಕಕಾರ್ಯವು
ಕ್ರಿಸ್ತ ಯೇಸುವಿನ ತಾಯಿ ಮತ್ತು ಸಹೋದರರು
ಬಿತ್ತುವವನ ಸಾಮ್ಯ
ಕಳೆಯನ್ನು ಕುರಿತು ಸಾಮ್ಯ
ಸಾಸಿವೆಕಾಳಿನ ಸಾಮ್ಯ
ಕಳೆಯ ಸಾಮ್ಯದ ವಿವರಣೆ
ಹೂಳಿಟ್ಟ ನಿಕ್ಷೇಪ ಹಾಗೂ ಮುತ್ತುಗಳ ಸಾಮ್ಯ
ಬಲೆಯ ಸಾಮ್ಯ
ಗೌರವವಿಲ್ಲದ ಪ್ರವಾದಿ
ಸ್ನಾನಿಕನಾದ ಯೋಹಾನನ ಶಿರಚ್ಛೇದನ
ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು
ಯೇಸು ನೀರಿನ ಮೇಲೆ ನಡೆದದ್ದು
ಶುದ್ಧವೂ ಅಶುದ್ಧವೂ
ಕಾನಾನ್ಯ ಸ್ತ್ರೀಯ ನಂಬಿಕೆ
ಯೇಸು ನಾಲ್ಕು ಸಾವಿರ ಜನರಿಗೆ ಊಟ ಕೊಟ್ಟಿದ್ದು
ಸೂಚಕಕಾರ್ಯವನ್ನು ಕೇಳಿದ್ದು
ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯ
ಪೇತ್ರನ ಅರಿಕೆ
ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು
ಯೇಸು ರೂಪಾಂತರ ಹೊಂದಿದ್ದು
ಮೂರ್ಛಾರೋಗಿಯಾದ ಹುಡುಗನ ಸ್ವಸ್ಥತೆ
ಯೇಸು ತಮ್ಮ ಮರಣವನ್ನು ಎರಡನೆಯ ಬಾರಿ ಮುಂತಿಳಿಸಿದ್ದು
ಯೇಸು ದೇವಾಲಯದ ತೆರಿಗೆ ಕೊಟ್ಟದ್ದು
ಪರಲೋಕದಲ್ಲಿ ದೊಡ್ಡವನು
ಪಾಪಕ್ಕೆ ಕಾರಣವಾಗಿರುವುದು
ಕಳೆದುಹೋದ ಕುರಿಯ ಸಾಮ್ಯ
ಸಹೋದರನು ನಿಮಗೆ ವಿರುದ್ಧವಾಗಿ ಪಾಪಮಾಡಿದರೆ
ಕರುಣಿಸದ ಸೇವಕನ ಸಾಮ್ಯ
ವಿವಾಹ ವಿಚ್ಛೇದನದ ವಿಷಯ
ಯೇಸುವಿನ ಬಳಿಗೆ ಬಂದ ಚಿಕ್ಕಮಕ್ಕಳು
ಧನಿಕ ಯುವಕನು
ದ್ರಾಕ್ಷಿಯ ತೋಟದ ಕೂಲಿಯಾಳುಗಳ ಸಾಮ್ಯ
ಯೇಸು ತಮ್ಮ ಮರಣದ ವಿಷಯ ಪ್ರವಾದಿಸಿದ್ದು
ತಾಯಿಯ ಬೇಡಿಕೆ
ಯೇಸು ಇಬ್ಬರು ಕುರುಡರಿಗೆ ದೃಷ್ಟಿಕೊಟ್ಟದ್ದು
ಯೆರೂಸಲೇಮಿನಲ್ಲಿ ಯೇಸು ಅರಸನಂತೆ ಪ್ರವೇಶ
ದೇವಾಲಯದಲ್ಲಿ ಯೇಸು
ಅಂಜೂರದ ಮರವು ಒಣಗಿದ್ದು
ಯೇಸುವಿನ ಅಧಿಕಾರವನ್ನು ಪ್ರಶ್ನೆ ಮಾಡಿದ್ದು
ಇಬ್ಬರು ಪುತ್ರರ ಸಾಮ್ಯ
ಗೇಣಿಗೆದಾರರ ಸಾಮ್ಯ
ಮದುವೆ ಔತಣದ ಸಾಮ್ಯ
ಚಕ್ರವರ್ತಿಗೆ ತೆರಿಗೆ ಕೊಡುವುದು
ಪುನರುತ್ಥಾನದಲ್ಲಿ ಮದುವೆ ಬಗ್ಗೆ ಪ್ರಶ್ನೆ
ಮಹಾ ಆಜ್ಞೆ
ಕ್ರಿಸ್ತನು ಯಾರ ಪುತ್ರನು
ಯೇಸು ಮತ್ತು ಯೆಹೂದಿ ನಾಯಕರು
ನಿಯಮ ಬೋಧಕರು ಮತ್ತು ಫರಿಸಾಯರ ಮೇಲಿನ ಸಪ್ತ ತಿದ್ದುವಿಕೆಗಳು
ಯುಗದ ಅಂತ್ಯದ ಸೂಚನೆಗಳು
ತಿಳಿಯದ ದಿನ ಹಾಗೂ ಗಳಿಗೆ
ಹತ್ತು ಮಂದಿ ಕನ್ಯೆಯರ ಸಾಮ್ಯ
ಚಿನ್ನದ ನಾಣ್ಯಗಳ ಸಾಮ್ಯ
ಕುರಿ ಆಡುಗಳ ಸಾಮ್ಯ
ಯೇಸುವಿನ ವಿರುದ್ಧ ಪಿತೂರಿ
ಬೇಥಾನ್ಯದಲ್ಲಿ ಯೇಸು
ಯೇಸುವನ್ನು ಹಿಡಿದುಕೊಡಲು ಯೂದನು ಒಪ್ಪಿದ್ದು
ಕರ್ತನ ಭೋಜನ
ಪೇತ್ರನು ತನ್ನನ್ನು ಅಲ್ಲಗಳೆಯುವನೆಂದು ಯೇಸು ಮುಂತಿಳಿಸಿದ್ದು
ಗೆತ್ಸೇಮನೆ
ಯೇಸುವನ್ನು ಬಂಧಿಸಿದ್ದು
ಯೇಸು ನ್ಯಾಯಸಭೆಯ ಮುಂದೆ
ಪೇತ್ರನು ಯೇಸುವನ್ನು ನಿರಾಕರಿಸಿದ್ದು
ಯೂದನು ನೇಣು ಹಾಕಿಕೊಂಡದ್ದು
ಪಿಲಾತನು ಯೇಸುವನ್ನು ಮರಣದಂಡನೆಗೆ ಒಪ್ಪಿಸಿದ್ದು
ಯೇಸುವನ್ನು ಸೈನಿಕರು ಅಪಹಾಸ್ಯಮಾಡಿದ್ದು
ಯೇಸುವನ್ನು ಶಿಲುಬೆಗೆ ಹಾಕಿದರು
ಯೇಸುವಿನ ಮರಣ
ಯೇಸುವಿನ ಸಮಾಧಿ
ಸಮಾಧಿಯ ಹತ್ತಿರ ಕಾವಲುಗಾರರು
ಯೇಸುವಿನ ಪುನರುತ್ಥಾನ
ಕಾವಲುಗಾರರ ವರದಿ
ಮಹಾ ಆದೇಶವು